UK Suddi
The news is by your side.

ಸಿಂದಗಿ: ಜುಜಾಡುತ್ತಿದ್ದ ನಾಲ್ವರ ಬಂಧನ


ವಿಜಯಪುರ: ಸಿಂದಗಿ ತಾಲೂಕಿನ ಕೋರಳ್ಳಿ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ರಮೇಶ ಶಿವಶರಣ ಓತಿಹಾಳ, ಮೈಬೂಬ ಅಲ್ಲಿಸಾಬ ನದಾಫ್, ರಾಜಾಸಾಬ ದಾವಲಸಾಬ ನದಾಫ್, ಶೇಖರ ಅಮೃತ ಅಂಬಿಗೇರ ಬಂಧಿತ ಆರೋಪಿಗಳು. ಈ ಆರೋಪಿಗಳು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.ಈ ಸಂಬಂಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments