ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ? – ಫಣೀಶ್ ದುದ್ದ ರವರ ಕವಿತೆ ಕವಿತೆ Last updated Nov 13, 2016 ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ? ಕಣ್ಣಂಚಿನಲ್ಲಿ ಹೊರಟು ನಿಂತ ಕಣ್ಣೀರನ್ನೊಮ್ಮೆ ಕೇಳು ಇಷ್ಟವಿಲ್ಲದಿದ್ದರೂ ಏಕೆ ಹೊರಟಿರುವೆಯೆಂದು ? ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ? ಕಾಣುವುದು ಬರಿ ನನ್ನ ಮಬ್ಬಾದ ಪ್ರತಿಬಿಂಬ ಮಂಜಾಗಿರುವ ಕಣ್ಣನ್ನೊಮ್ಮೆ ಮುಚ್ಚಿ, ಬಿಟ್ಟುಬಿಡು ಕಣ್ಣೀರು ಹೋಗಲಿ , ನೀ ಮಾತ್ರ ಉಳಿದುಬಿಡು – ಫಣೀಶ್ ದುದ್ದ Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments