ವಿಜಯಪುರ: ಮೋದಿ ಅಭಿಮಾನಿಗಳಿಂದ ಉಚಿತ ಆಟೋ ಸೇವೆ ಉತ್ತರ ಕರ್ನಾಟಕರಾಜ್ಯ-ರಾಷ್ಟ್ರ On Nov 14, 2016 ವಿಜಯಪುರ:ದೇಶದಲ್ಲಿ 500 ಮತ್ತು 1000 ಮುಖ ಬೆಲೆಯ ನೋಟು ಚಲಾವಣೆ ನಿಲ್ಲಿಸಿದ್ದರಿಂದ ಜನರಿಗೆ ಸ್ವಲ್ಪ ತೊಂದರೆ ಆಗುತ್ತಿದ್ದು ವಿಜಯಪುರದ ಹರಣಶಿಕಾರ್ ಕಾಲೋನಿ ಗೆಳೆಯರ ಬಳಗದಿಂದ ಜನರಿಗೆ ಹಣಕಾಸಿನ ತೊಂದರೆ ಇದೆ ಎಂದು ಉಚಿತ ಆಟೋ ಸೇವೆ ಒದಗಿಸಲಾಗುತ್ತಿದೆ. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments