ಬನಹಟ್ಟಿಯಲ್ಲಿ ಡಿಸೆಂಬರ್ 13ರ ರಿಂದ ಸಿದ್ದೇಶ್ವರ ಸ್ವಾಮಿಜಿಯವರ ಪ್ರವಚನ
ಬನಹಟ್ಟಿ: ಡಿಸೆಂಬರ್ 13 ರಿಂದ ಜನೇವರಿ 12 ರ ವರೆಗೆ ಒಂದು ತಿಂಗಳಕಾಲ ಬನಹಟ್ಟಿಯ SRA ಮೈದಾನದಲ್ಲಿ ವಿಜಯಪುರ ಜ್ಞಾನ ಯೂಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ನಡೆಯುವುದೆಂದು ತಿಳಿದು ಬಂದಿದೆ.
ಸಮಯ: ಬೆಳಿಗ್ಗೆ 6 ರಿಂದ 7 ಗಂಟೆ ಎನ್ನಲಾಗಿದೆ.
ಹೆಚ್ಚಿನ ಸುದ್ದಿಗಳಿಗೆ ಬೆಟ್ಟೀಕೊಡಿ www.uksuddi.in