UK Suddi
The news is by your side.

ಪೆಟ್ರೋಲ್ ಡೀಜಲ್ ಬೆಲೆ ಇಳಿಕೆ

ದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದ ಪರಿಣಾಮ ಮಂಗಳವಾರ ಮಧ್ಯರಾತ್ರಿಯಿಂದಲೇ  ಪೆಟ್ರೋಲ್ ಡೀಜಲ್ ಬೆಲೆ ಇಳಿಕೆಯಾಗಿದೆ

ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 1.46 ರು. ಮತ್ತು ಡೀಸೆಲ್ ದರದಲ್ಲಿ 1.53 ರು. ಇಳಿಕೆಯಾಗಿದೆ. ಬೆಂಗಳೂರಿನಲ್ಲಿನ ಪರಿಷ್ಕೃತ ದರ ರು. 71.18, ಡೀಸೆಲ್  ರು. 58.85 ಆಗಿದೆ.

Comments