UK Suddi
The news is by your side.

ಹತ್ತಿರದ ಎಟಿಎಂಗಳಲ್ಲಿ ಕ್ಯಾಶ್ ಇದೆಯೇ ಎಂದು ತಿಳಿದುಕೊಳ್ಳಲು ಹೀಗೆ ಮಾಡಿ

ಕೇಂದ್ರ ಸರ್ಕಾರ ೧೦೦೦ ಹಾಗು ೫೦೦ ನೋಟುಗಳನ್ನು ರದ್ದು ಮಾಡಿದಮೇಲೆ ದೇಶದಲ್ಲಿ ಜನ ದುಡ್ಡಿಗಾಗಿ ಸ್ವಲ್ಪ ಪರದಾಡುವ ಪರಿಸ್ಥಿತಿ ಬಂದಿದೆ, ದೇಶ್ಸ್ಕ್ಕೆ ಒಳ್ಳೆಯದಾಗುತ್ತೆ ಎಂದರೆ ಸಹಿಸಬೇಕು ಎಂಬ ಮಾತು ಕೇಳಿಬರುತ್ತಿದೆ.

ಏಟಿಎಂನಿಂದ ದುಡ್ಡು ಬಿಡಿಸಲು ಏಟಿಎಂ ಹುಡುಕಿಕೊಂಡು ಹೋಗಿ ಏಟಿಎಂನಲ್ಲಿ ದುಡ್ಡೇ ಇಲ್ಲ ಎಂದಮೇಲೆ ಹೇಗ್ ಆಗಬಾರದು ಮನಸ್ಸಿಗೆ? ಅಲ್ಲವ. ಇದಕ್ಕೆಲ್ಲ ಪರಿಹಾರ ಇಲ್ಲಿದೆ. ನೀವು ಯಾವ ಏಟಿಎಂ ನಲ್ಲಿ ದುಡ್ಡು ಇದೇ ಎಂದು ನಿಮ್ಮ ಮನೆ ಬಿಡುವ ಮುನ್ನವೇ ತಿಳಿದುಕೊಳ್ಳಬಹುದು ಹೌದು, ಅದಕ್ಕೆಂದೇ ಒಂದು ವೆಬ್ಸೈಟ್ ತೆರೆದಿದ್ದಾರೆ.

CashNocash.com ವೆಬ್ಸೈಟ್ಗೆ ಬೆಟ್ಟಿ ಕೊಟ್ಟು ನಿಮ್ಮ ಏರಿಯ ಪಿನ್ ಕೋಡ್ ಹಾಕಿದರೆ ಸಾಕು ಹತ್ತಿರದ ಯಾವ ಏಟಿಎಂ ನಲ್ಲಿ ದುಡ್ಡಿದೆ ಅಥವಾ ದುದ್ದಿಲ್ಲವ , ದೊಡ್ಡ ಕ್ಯು ಇದೆಯಾ ಎನ್ನುವುದನ್ನು ತಿಳಿಯಬಹುದು. ನೀವೂ ಏಟಿಎಂ ಗೆ ಹೋಗುವ ಮೊದಲು ಈ ವೆಬ್ಸೈಟ್ ಗೆ ಒಮ್ಮೆ ಬೆಟ್ಟಿಕೊಡುವುದು ಒಳ್ಳೇದು.

Comments