UK Suddi
The news is by your side.

ಕುಂದಗೋಳ:ಪಸಲ ಭೀಮಾ ಯೋಜನೆ ಹಾಗು ಕೃಷಿ ಹೊಂಡಗಳ ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ.

ಧಾರವಾಡ:ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕುಂದಗೋಳ ತಾಲ್ಲೂಕಿನ ಹಿರೇಗುಂಜಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಿರೇಗುಂಜಳ, ಚಿಕ್ಕ ಗುಂಜಳ,ಭಾಗವಾಡ ಗ್ರಾಮದ ಎಲ್ಲಾ ರೈತರು ಸೇರಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಕೃಷಿ ಹೊಂಡಗಳ ಹಣ ಬಿಡುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಹಾಗು ಜಂಟಿ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ 7 ದಿನಗಳ ಗಡುವನ್ನು ನೀಡಲಾಯಿತು.

Comments