ಚಿಕ್ಕೋಡಿ:ಸಂಕಲ್ಪದಿಂದ ಸಿದ್ದಿ.
ಬೆಳಗಾವಿ:ಕುಂದಾನಗರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ದೂಧಗಂಗಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಿನ್ನೆ ಸಂಕಲ್ಪದಿಂದ ಸಿದ್ಧಿ ( ನ್ಯೂ ಇಂಡಿಯಾ ಮೂವಮೆಂಟ್ 2017-2022 ) ಹಾಗು ಕೃಷಿ ಪ್ರದರ್ಶನ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಅನಂತಕುಮಾರ ಕೇಂದ್ರ ಸಚಿವರು. ಶ್ರೀ ಪ್ರಲ್ಹಾದ ಜೋಷಿ, ಶ್ರೀ ಸುರೇಶ ಅಂಗಡಿ, ಶ್ರೀ ಪ್ರಭಾಕರ ಕೋರೆ ಸಂಸದರು .ಶ್ರೀ ವಿಶ್ವನಾಥ ಪಾಟೀಲ, ಶ್ರೀ ಸಂಜಯ ಪಾಟೀಲ, ಶ್ರೀ ಆನಂದ ಮಾಮನಿ, ಶ್ರೀ ಲಕ್ಷ್ಮಣ ಸವದಿ, ಶಾಸಕರು, ಶ್ರೀ ಮಹಾಂತೇಶ ಕವಟಗಿಮಠ MLC ಮುಂತಾದ ಬಿಜೆಪಿ ಹಿರಿಯ ಮುಖಂಡರು ಉಪಸ್ಥಿತರಿದ್ದರು.