UK Suddi
The news is by your side.

ಬೀಳಗಿ ಪ್ರೀಮಿಯರ್ ಲೀಗ್:ಮುರುಗೇಶ ನಿರಾಣಿಯವರಿಂದ ಚಾಲನೆ.

ಬಾಗಲಕೋಟ:ಜಮಖಂಡಿ ತಾಲೂಕಿನ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಎಮ್. ಆರ್.ಎನ್. ನಿರಾಣಿ ಫೌಂಡೇಶನ್ ವತಿಯಿಂದ ಬೀಳಗಿ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಪಂದ್ಯಾವಳಿಯನ್ನು ಇಂದು ಮುರುಗೇಶ ನಿರಾಣಿ ಉದ್ಘಾಟಿಸಿ ಮಾತನಾಡಿದ ಅವರು “ಗ್ರಾಮಿಣ ಮಟ್ಟದ ಕ್ರಿಡಾ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಪಡೆಯಲು ಪ್ರಿಮಿಯರ ಲಿಗ್ ನಂತಹ ಪಂದ್ಯಾವಳಿಗಳು ಕ್ರಿಡಾ ಪಟುಗಳಿಗೆ ಸೂಕ್ತ ವೇದಿಕೆಯಾಗಿವೆ ಎಂದು ಅಭಿಪ್ರಾಯ ಪಟ್ಟರು”. 

ಇದೇ ವೇಳೆ ಸಂಗಪ್ಪ ಕಟಗೇರಿ, ಪುಂಡಲಿಕ ದಳವಾಯಿ, ಸಿದ್ದು ಪಾತ್ರೊಟ, ಕಿರಣ ನಾಯ್ಕರ, ಈರಣ್ಣ ತೊಟದ, ಇನ್ನೂ ಅನೇಕರು ಉಪಸ್ಥಿತರಿದ್ದರು.

Comments