UK Suddi
The news is by your side.

ಬೈಲಹೊಂಗಲ:ಬೈಲಹೊಂಗಲ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳನ್ನು ಬಿಡುಗಡೆಗೋಳಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಬೆಳಗಾವಿ:’ಮಂಗಳೂರು ಚಲೋ’ ಬೈಕ್ ರ್ಯಾಲಿ ಕಾರ್ಯಕ್ರಮದ ನಿಮಿತ್ಯ ಬೈಲಹೊಂಗಲ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬೈಲಹೊಂಗಲ ಮಂಡಲ ಯುವ ಮೋರ್ಚಾ ವತಿಯಿಂದ ಇಂದು ನಗರದಲ್ಲಿ  ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಭಾಜಪ ಜಿಲ್ಲಾಧ್ಯಕ್ಷರು,ಸ್ಥಳಿಯ ಶಾಸಕರಾದ ಡಾ.ವಿ ಆಯ್ ಪಾಟೀಲರು,ಮುಖಂಡರಾದ ಶ್ರೀಶೈಲ ಯಡಳ್ಳೀ ಸೇರಿದಂತೆ ಇನ್ನು ಅನೇಕ ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

Comments