UK Suddi
The news is by your side.

ಶಿಕ್ಷಕರ ಕೆಲಸ ಬಹಳ ಮಹತ್ವದ್ದು:ಡಾ.ಬಿ ಎಮ್ ಪಾಟೀಲ


ಮಹಾಲಿಂಗಪೂರ: ಕೆ.ಎಲ್.ಇ ಸಂಸ್ಥೇಯ ಎಸ್.ಸಿ.ಪಿ ಕಲಾ,ವಿಜ್ಞಾನ ಮತ್ತು ಡಿ.ಡಿ.ಎಸ್    ಕಾಮರ್ಸ ಮಹಾವಿದ್ಯಾಲಯದಲ್ಲಿ “ಶಿಕ್ಷಕರ  ದಿನಾಚರಣೆ” ಆಚರಿಸಲಾಯಿತು. ಕಾಯ೯ಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ: ಬಿ.ಎಮ್. ಪಾಟೀಲ ಸರ್ ಮಾತನಾಡಿ “ಶಿಕ್ಷಕರ ಕೆಲಸ ಬಹಳ ಮಹತ್ವದ್ದು” ಎಂದು ಹೇಳಿದರು. ಕಾಯ೯ಕ್ರಮದಲ್ಲಿ ಕಾಲೇಜಿನ ಎಲ್ಲಾ ಶಿಕ್ಷಕರು ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು. ಕಾಯ೯ಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು “ಡಾ: ಸವ೯ಪಲ್ಲಿ ರಾಧಾಕೃಷ್ಣನ್ “ರವರ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಕಾಯ೯ಕ್ರಮದ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿದ್ದರು.

-ಬಸವರಾಜ ಸಾಬೋಜಿ

Comments