UK Suddi
The news is by your side.

ಭೂಮಿಕಾ ಶಾಲೆ ವಿದ್ಯಾರ್ಥಿನಿಯರು ದಸರಾ ಕ್ರೀಡಾಕೂಟಕ್ಕೆ ಆಯ್ಕೆ.

ಗದಗ:ಇಂದು ಗದಗದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ದಸರಾ  ಕ್ರೀಡಾಕೂಟದಲ್ಲಿ ಜಮಖಂಡಿ ತಾಲೂಕಿನ ಚಿಮ್ಮದ ಭೂಮಿಕಾ ಶಾಲೆ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಮೈಸೂರು ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Comments