ರಾಷ್ಟ್ರೀಯ ಭಾಜಪ ಕಾರ್ಯದರ್ಶಿಗಳಾದ ಮುರುಳಿಧರ್ ಅವರಿಗೆ ಸನ್ಮಾನ.
ಧಾರವಾಡ:ಇಂದು ಹುಬ್ಬಳ್ಳಿಯ ಓಂ ರೆಸಿಡೆನ್ಸಿ ಹೊಟೇಲನಲ್ಲಿ ರಾಷ್ಟ್ರೀಯ ಭಾಜಪ ಕಾರ್ಯದರ್ಶಿ ಹಾಗು ರಾಜ್ಯ ಉಸ್ತುವಾರಿಗಳಾದ ಮುರುಳಿದರ್ ಅವರನ್ನು ಕುಂದಗೋಳ ಮತ ಕ್ಷೇತ್ರದ ಜನಪ್ರಿಯ ನಾಯಕರಾದಂತಹ ಎಮ್ ಆರ್ ಪಾಟೀಲ್ ಹಾಗು ಧಾರವಾಡ ಜಿಲ್ಲಾ ಭಾಜಪ ಅಧ್ಯಕ್ಷರಾದ ಶ್ರೀ ಈರಣ್ಣ ಜಡಿ ಹಾಗು ಪಕ್ಷದ ಪ್ರಮುಖರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಸಂಸದರಾದ ಪ್ರಹ್ಲಾದ ಜೋಶಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.