UK Suddi
The news is by your side.

ಬನಹಟ್ಟಿ: ಬಿಜೆಪಿ ತೊರೆದು ಕಾಂಗ್ರೆಸ್ಸ್ ಸೇರ್ಪಡೆ.

ಬಾಗಲಕೋಟ:ಬನಹಟ್ಟಿ ನಗರದಲ್ಲಿ ನಿನ್ನೆ ರಾತ್ರಿ ಬಿಜೆಪಿ ಪಕ್ಷದ ಕಾರ್ಯಕರ್ತರುಗಳಾದ  ರವಿ ಮಲ್ಲಪ್ಪ ಗೊಕಾಂವಿ,ಪರಶುರಾಮ ಗಾಡಿವಡ್ಡರ,ರಮೇಶ ಸಿಂದಗಿ, ದುಂಡಪ್ಪ ಶಿರೋಳ,ರಾಮಪ್ಪ ಮುಂಡಗನೂರ,ಹುಸೇನ್ ಸಾಬ್ ನದಾಫ್ ಸೇರಿದಂತೆ ತಮ್ಮ ಇತರೆ 35 ಬಿಜೆಪಿ ಕಾರ್ಯಕರ್ತರೊಡನೆ ಬಿಜೆಪಿ ತೊರೆದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಉಮಾಶ್ರೀ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೆರ್ಪಡೆಯಾದರು.

Comments