UK Suddi
The news is by your side.

ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಪಿ ಮುರುಳಿದರರಾವ್ ಅವರ ಸಮ್ಮುಖದಲ್ಲಿ ಮುಖಂಡರುಗಳ ಸಭೆ.

ಧಾರವಾಡ:ಹುಬ್ಬಳ್ಳಿಯಲ್ಲಿ ಇಂದು ನಡೆದ ಬಿಜೆಪಿಯ ಪ್ರಮುಖರ ಸಭೆ ನಡೆಯಿತು.

 ಪಕ್ಷದ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿಗಳು ಹಾಗು ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ಶ್ರೀ ಪಿ.ಮುರುಳಿಧರರಾವ್‌,ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಸಂಸದರಾದ ಪ್ರಲ್ಹಾದ ಜೋಷಿ, ಸಿ.ಟಿ.ರವಿ ,ಅವರ ಜೊತೆ ಮಾಜಿ ಮೇಯರ್‌ ಶಿವು ಹಿರೇಮಠ, ಹಾಗು ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಸಂತೋಷ ದೇವರಡ್ಡಿಯವರ ಉಪಸ್ಥಿತರಿದ್ದರು.

Comments