UK Suddi
The news is by your side.

2018ರ ಚುನಾವಣೆಯಲ್ಲಿ ಸ್ಪಧಿ೯ಸುವ ಉತ್ತರ ಕನಾ೯ಟಕ ಹೋರಾಟ ಸಮಿತಿಯ ಬೆಂಬಲಿತ ಸಂಭವನೀಯ ಅಭ್ಯಥಿ೯ಗಳ ಪ್ರಥಮ ಹಂತದ ಪಟ್ಟಿ.

2018ರ ಚುನಾವಣೆಯಲ್ಲಿ ಸ್ಪಧಿ೯ಸುವ ಉತ್ತರ ಕನಾ೯ಟಕ ಹೋರಾಟ ಸಮಿತಿಯ ಬೆಂಬಲಿತ ಸಂಭವನೀಯ ಅಭ್ಯಥಿ೯ಗಳ ಪ್ರಥಮ ಹಂತದ ಪಟ್ಟಿ.
1)ಮತಕ್ಷೇತ್ರ: ಅರಬಾವಿ

ಅಭ್ಯಥಿ೯: ಭೀಮಪ್ಪಾ ಗಡಾದ

ವೃತ್ತಿ: ಮಾಹಿತಿ ಹಕ್ಕು ಹೋರಾಟಗಾರರು ಹಾಗೂ

ರಾಜ್ಯಾಧ್ಯಕ್ಷರು: ಉಕಹೋಸ

ವಯಸ್ಸು: 58

ಊರು: ಮೂಡಲಗಿ ತಾ. ಗೋಕಾಕ ಜಿ. ಬೆಳಗಾವಿ


2) ಮತಕ್ಷೇತ್ರ: ಬಾಗಲಕೋಟ

ಅಭ್ಯಥಿ೯: ಎ.ಎ. ದಂಡಿಯಾ

ವೃತ್ತಿ: ಮಾಜಿ ಅಧ್ಯಕ್ಷರು ಬಾಗಲಕೋಟ ನಗರ ಯೋಜನಾ ಪ್ರಾಧಿಕಾರದ.

ರಾಜ್ಯ ಉಪಾಧ್ಯಕ್ಷರು: ಉಕಹೋಸ

ವಯಸ್ಸು: 61

ಊರು: ಬಾಗಲಕೋಟ


3) ಮತಕ್ಷೇತ್ರ: ಮುಧೋಳ

ಅಭ್ಯಥಿ೯: ಡಿ. ರಂಗನಾಥ

ವೃತ್ತಿ: ನಿವೃತ್ತ ತಹಶೀಲ್ದಾರರು

ಹಾಗೂ ರಾಜ್ಯ ಕಾಯ೯ಕಾರಿಣಿ ಸಮಿತಿ ಸದಸ್ಯರು ಉಕಹೋಸ

ವಯಸ್ಸು: 61

ಊರು: ಮುಧೋಳ


4)ಮತಕ್ಷೇತ್ರ: ಕಿತ್ತೂರು

ಅಭ್ಯಥಿ೯: ಅಡವೇಶ ಇಟಗಿ

ವೃತ್ತಿ: ಮಾಜಿ ಅಧ್ಯಕ್ಷರು ಕಾಡಾ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರು ಉಕಹೋಸ

ವಯಸ್ಸು: 45

ಊರು: ಹಿರೆಬಾಗೆವಾಡಿ ತಾ& ಜಿ: ಬೆಳಗಾವಿ


5) ಮತಕ್ಷೇತ್ರ: ಜಮಖಂಡಿ

ಅಭ್ಯಥಿ೯: ಡಾ. ಶಿವಾನಂದ ಬಂದರ

ವೃತ್ತಿ: ಮಾಜಿ ಅಧ್ಯಕ್ಷರು, ಎಪಿಎಂಸಿ ಜಮಖಂಡಿ

ವಯಸ್ಸು: 43

ಊರು: ಬಿದರಿ ತಾ. ಜಮಖಂಡಿ ಜಿ: ಬಾಗಲಕೋಟ


6) ಮತಕ್ಷೇತ್ರ: ಬೀಳಗಿ

ಅಭ್ಯಥಿ೯: ಶ್ರೀಶೈಲ ಪಸಾರ

ವೃತ್ತಿ: ನಿವೃತ್ತ ಮಿಲಿಟರಿ ಸುಬೇದಾರರು ಹಾಗೂ 

ರಾಜ್ಯ ಕಾಯ೯ಕಾರಿಣಿ ಸದಸ್ಯರು ಉಕಹೋಸ

ವಯಸ್ಸು: 56 

ಊರು: ಗಿರಿಸಾಗರ ತಾ. ಬೀಳಗಿ ಜಿ. ಬಾಗಲಕೋಟ


7)ಮತಕ್ಷೇತ್ರ: ಬದಾಮಿ

ಅಭ್ಯಥಿ೯: ನೀಲೇಶ ಬನ್ನೂರ

ವೃತ್ತಿ: ಸಮಾಜ ಸೇವೆ, ವ್ಯಾಪಾರ

ವಯಸ್ಸು: 43

ಊರು: ಲೋಕಾಪೂರ ತಾ. ಮುಧೋಳ. ಜಿ. ಬಾಗಲಕೋಟ


8) ಮತಕ್ಷೇತ್ರ: ಬೆಳಗಾವಿ ಉತ್ತರ

ಅಭ್ಯಥಿ೯: ಶ್ರೀಮತಿ ಪೂಜಾ ದೇಸಾಯಿ

ವೃತ್ತಿ: ಬೆಳಗಾವಿ ಜಿಲ್ಲಾ ಉಪಾದ್ಯಕ್ಷರು ಉಕಹೋಸ

ವಯಸ್ಸು: 35

ಊರು: ಬೆಳಗಾವಿ

Comments