UK Suddi
The news is by your side.

‘ಲವ್’ ಬರಿ ಪ್ರೀತಿಯಲ್ಲಾ ಇದೊಂದು  ಜಿಹಾದ್!!


-ಪ್ರಸನ್ನ ಮ ಔರಸಂಗ..

ಈ ಜಿಹಾದ್ ಶುರುವಾಗೋಕೂ ಮೊದಲು ಒಂದು ಮುಸ್ಲಿಂ ಹುಡುಗಿ ಬಂದು ನಮ್ಮ ಹಿಂದೂ ಸಹೋದರಿಯರ ಹತ್ತಿರ ಸ್ನೇಹ ಸಂಪಾದಿಸುತ್ತಾಳೆ. ಸ್ನೇಹ ತುಂಬಾ ಆತ್ಮೀಯ ಅದಾಗ ಅವರ ಧರ್ಮದ ಹುಡುಗರನ್ನು ಪರಿಚಯಿಸುತ್ತಾಳೆ, ಆ ಹುಡುಗನ ಪರಿಚಯಿಸಿದರೆ ಆ ಹುಡುಗಿಯ ಪಾತ್ರಕ್ಕೆ ಅಲ್ಲಿಗೆ ವಿರಾಮ.! ನಂತರ ಶುರುವಾಗೋದೇ ಅಂದ ಚಂದದ ಜೀನ್ಸ್ ಪ್ಯಾಂಟ್ ತೊಟ್ಟು R15 ಬೈಕ್‌ನಲ್ಲಿ ತಿರುಗಾಡುವ ಆ ಹುಡುಗನ ಪಾತ್ರ..!! ಪ್ರತಿ ದಿನ ಅವಳ ಹತ್ತಿರತ್ತಿರಕ್ಕೆ R15 ಸೈಲೆನ್ಸರ್ ಡುರ್ ಡುರ್ ಸಪ್ಪಳ, ಬೈಕ್‌ನ ಕಿಯ್ ಕಿಯ್ ಹಾರ್ನ್! ಅವಾಗ್ಲೆ ಹಿಂದೂ ಹುಡಗಿ ಮನಸ್ಸಿನಲ್ಲಿ ಪ್ರೀತಿ ಚಿಲುಮೆ ಮೊಳಕೆ ಒಡೆದಿರುತ್ತದೆ.. ಮನಸ್ಸಿನಲ್ಲಿ 

” ವ್ಹಾಹ್!!! ಎಷ್ಟು ಸುಂದರವಾದ ಹುಡುಗ, ದೊಡ್ಡ ಬೈಕ್, ಸಕ್ಕತ್ ಸ್ಟೈಲ್, ಸೆಕ್ಸಿ ಲುಕ್ ಲವ್ ಮಾಡಿದ್ರೆ ಇವನನ್ನೆ ಮಾಡಬೇಕು” ಅಂತ ಪ್ರೇಮ ಕಾಮದ ತಳಮಳ ಶುರುವಾಗಿರುತ್ತದೆ.. 
“ಹುಚ್ಚು ಖೋಡಿ ಮನಸ್ಸು ಇದು ಹದಿನಾರರ ವಯಸ್ಸು” ಎಂಬ ವಾಕ್ಯದಂತೆ ಈ ವಯಸ್ಸಿನಲ್ಲಿ ಹುಡುಗ ಹುಡುಗಿಯರಿಗೆ ಕಾಮದ ಚೂಲು ತುಂಬಾ ಜಾಸ್ತಿ!! ಇದೆ ಕಾರಣಕ್ಕೆ ಈ ಹುಡುಗಿಯರು ಪ್ರೀತಿಯ ಬಲೆಗೆ ಬೇಗ ಬೀಳುತ್ತಾರೆ.. ಒಂದು ನೆನಪಿರಲಿ ಈ “ಲವ್ ಜಿಹಾದ್” ಕೂಪಕ್ಕೆ ಹುಡುಗಿಯರು ಬೀಳಲು ಪರೋಕ್ಷವಾಗಿ ಪೋಷಕರೂ ಕಾರಣ! ಯಾಕೆ ಅಂತಿರಾ? ವಯಸ್ಸಿಗೆ ಬಂದ ಹುಡುಗಿಯ ಮನಸ್ಸಿನಲ್ಲಿ ತನ್ನದೆ ಆದ ಆಸೆ ಆಕಾಂಕ್ಷೆಗಳು ಇರುತ್ತವೆ, ಈ ಸಣ್ಣ ಸಣ್ಣ ಆಸೆಗಳತ್ತ ಪೋಷಕರು ತಲೆ ಕೆಡಿಸಿಕೊಳ್ಳುವುದೇ ಇಲ್ಲಾ ಯಾವಾಗ ನೋಡಿದರೂ ಉದ್ಯೋಗ, ಮನೆ ಕೆಲಸ ಅಂತ ಯಾರಿಗೂ ಆ ಹುಡುಗಿಯ ಹತ್ತಿರ ಪ್ರೀತಿಯಿಂದ ಮಾತನಾಡುವುದಕ್ಕೆ ಸಮಯವೇ ಇರುವುದಿಲ್ಲ.‌ ಇದೆ ಇದೇ ನಮ್ಮ ಪೋಷಕರು ಮಾಡುವ ದೊಡ್ಡ ತಪ್ಪು.! ಯಾಕೆಂದರೆ ಆ ವಯಸ್ಸು ಪ್ರೀತಿಯನ್ನು ಹುಡುಕುತ್ತಿರುತ್ತದೆ ಅಂತಹ ಸಮಯದಲ್ಲಿ ಪೋಷಕರು ಪ್ರೀತಿಯಿಂದ ಮಾತನಾಡದಿದ್ದರೆ ಅವಳು ಪ್ರೀತಿಯನ್ನು ಹುಡುಕಿಕೊಂಡು ಹುಡುಗನ ಹತ್ತಿರ ಹೋಗುವುದು ಸಾಮಾನ್ಯ‌.‌ 
ಮೊದಮೊದಲು What’s App Facebook ನಲ್ಲಿ ನಡೆಯುತ್ತಿದ್ದ ಇವರ ಹರಟೆ ತಿಂಗಳಗಳ ನಂತರ ಹೊಟೇಲ್‌ ಕ್ಯಾಂಟೀನ್ ಕಾಲಿಡುತ್ತೆ! ಅವನು ಕೊಡಿಸುವ ಮಸಾಲ್ ದೋಸೆ, ಕೋಕೊ ಕೊಲಾ, ಐಸ್ ಕ್ರೀಮ್, ಪಿಜ್ಜಾ ಬರ್ಗರ, ತಿಂದು ಅವಳ ಮನಸ್ಸಿನಲ್ಲಿ ” ಇವನಿಗೆ ನನ್ನ ಮೇಲೆ ಎಷ್ಟೊಂದು ಪ್ರೀತಿ ನಾನು ಕೇಳಿದ್ದೆಲ್ಲಾ ಕೊಡಿಸುತ್ತಾನೆ ಮದ್ವೆ ಅಂತಾದರೆ ಇವನನ್ನೆ ಆಗಬೇಕು ” ಅಂತ ಅಂದುಕೊಳ್ಳುತ್ತಾಳೆ.. ಇದು ಪ್ರಕೃತಿ ಸಹಜ ಕ್ರಿಯೆ. ಮೊದಲು ಪ್ರೀತಿಸುತ್ತಿದ್ದ ಮನಸ್ಸು ಈಗ ಮದುವೆಯ ಕಡೆ ವಾಲಿರುತ್ತದೆ.. ” ಹೇ ಮೇರಿ ಜಾನ್ ತು ಬಹುತ್ ಕುಬ್ಸುರತ್ ಹೈ I love U So much” ಅಂತ ಅವನ ಪ್ರೀತಿಯ ನಾಟಕ ಇವಳಿಗೆ ತಿಳಿಯುವುದೇ ಇಲ್ಲಾ! ಕಾಲಕ್ರಮೇಣ What’s App ನಲ್ಲಿ ಕೊಡುತ್ತಿದ್ದ ಕಿಸ್ ನೇರವಾಗಿ ಕೊಡಲು ಶುರು ಮಾಡುತ್ತಾನೆ! ಇವಳೋ ದುಡ್ಡಿಗಾಗಿ ಮೈ ಮಾರುವ ಸೂಳೆಯರಂತೆ ಅವನ ಮೊದಲ ಚುಂಬನವನ್ನು ಆಸ್ವಾದಿಸುತ್ತಾಳೆ.. ಮೊದಮೊದಲು ಕೈಯನ್ನು ಚುಂಬಿಸುತ್ತಿದ್ದ ಅವನ ತುಟಿಗಳು ದಿನದಿಂದ ದಿನಕ್ಕೆ ಹಣೆ, ಗಲ್ಲ, ಅಂತ ಇಡಿ  ದೇಹವನ್ನು ಆಕ್ರಮಿಸುತ್ತದೆ.. ಇಷ್ಟಕ್ಕೇ ಸುಮ್ಮನಾಗದ ಇವರು ಕಾಮದ ಪಿತ್ತ ನೆತ್ತಿಗೆರಿ ಮಂಚದ ಮೇಲೆರುತ್ತದೆ!! ಕನ್ಯೆಯಾಗಿದ್ದ ಹಿಂದೂ ಸಹೋದರಿ ಹೆಂಗಸಾಗುತ್ತಾಳೆ !
ಅಲ್ಲಿಂದ ಅವನ ಪ್ರೀತಿ ಕಾಮಕ್ಕೆ ತಿರುಗಿರುತ್ತೆ ಒಂದೆರಡು ತಿಂಗಳು ಅವಳ ಜೊತೆ ಸಂಸಾರಿಕ ಸುಖವನ್ನು ಅನುಭವಿಸಿದ ಅವನು ” ಲೇ ಇನ್ನೇಷ್ಟು ದಿನ ಇದೆ ರೀತಿ ಕದ್ದು ಮುಚ್ಚಿ ಈತರ ಮಾಡೋದು? ನಡೆ ಎಲ್ಲಿಗಾದರೂ ಓಡಿ ಹೋಗೋಣ” ಅಂತ ಹೇಳುತ್ತಾನೆ ಮೊದಲೇ ಅವನು ಕೊಡಿಸುತ್ತಿದ್ದ ತಿಂಡಿ ತಿನಿಸುಗಳಿಗೆ ಮರುಳಾಗಿದ್ದ ಅವಳು, ಮತ್ತು ಮಂಚದ ಮೇಲೆ ಅವನು ಕೊಡುತ್ತಿದ್ದ ಸುಖ ಅವಳನ್ನು ಮರು ಮಾತನಾಡದೇ ಅವನ ಮಾತಿಗೆ ಒಪ್ಪಿ ” ಹು ಚಿನ್ನಾ ನೀನು ಹೇಗಂತಿಯಾ ಹಾಗೆ ನಡೆ ಹೋಗೊಣ” ಅಂತ ಅನ್ನುತ್ತಾಳೆ.. ಅಷ್ಟೊತ್ತಗಾಗಲೆ ಅವಳ ಮೈಮಾಟ ಅವನ ಜೊತೆ ಆಡಿದ ಸರಸ ಸಲ್ಲಾಪ ವಿಡಿಯೋ ರೂಪದಲ್ಲಿ ಸೆರೆಯಾಗಿರುತ್ತದೆ.. ಒಂದು ವೇಳೆ ಇವನು ಸಾಕೆನಿಸಿದರು ಅವನ ಬಳಿ ಇರುವ ವಿಡಿಯೋ ಇವಳ ಮನಸ್ಸನ್ನು ಚುಚ್ಚಿತ್ತಿರುತ್ತದೆ.. ಯಾಕೆಂದರೆ ಅವನು ” ನೀನು ನನ್ನ ಮದ್ವೆ ಆಗಲಿಲ್ಲಾ ಎಂದರೆ ಈ ವಿಡಿಯೋ ಎಲ್ಲರಿಗೂ ಕಳಸ್ತಿನಿ ಅಂತಾನೆ! ಮಾರ್ಯಾದೆ ಅಂಜಿದ ಅವಳು ಅವನ ಮಾತನ್ನು ಮೀರದೆ ಅವನ ಹೇಳಿದ ಹಾಗೆ ಕೇಳುತ್ತಾಳೆ. ಇವಳು ಮನೆಯಲ್ಲಿ ಹೇಳದೆ ಕೇಳದೆ ಅವನ ಜೊತೆ ಹೋಗಲು ಸಿದ್ದಳಾಗಿರುತ್ತಾಳೆ! ಇತ್ತ ಇವನು ಒಂದು ಹುಡುಗಿಯನ್ನು ಕರೆದು ಕೊಂಡು ಬರುತ್ತಿದ್ದೇನೆ ಎಲ್ಲಾ ಸಿದ್ದತೆ ಮಾಡಿಕೊಳ್ಳಿ ಅಂತ ಹೇಳುತ್ತಾನೆ! ಅತ್ತ ಕಡೆ ರಿಜಿಸ್ಟರ್ ಮ್ಯಾರೇಜ್ ಕಮ್ ಮತಾಂತರ ಪ್ರಕ್ರಿಯೆ ಶುರುವಾಗಿರುತ್ತದೆ! ಕೇವಲ ಪ್ರೀತಿಸುತ್ತಿದ್ದಾನೆ ಅಂತ ತಿಳಿದವಳಿಗೆ ಮತಾಂತರ ಮಾಡುತ್ತಿದ್ದಾನೆ ಎಂಬುದು ಅರಿವಿಗೆ ಬರುವುದಿಲ್ಲಾ ! ಎಲ್ಲವೂ ಹುಡುಗ ಅಂದುಕೊಂಡಂತೆ ಆದರೆ ಅವಳನ್ನು ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ.. (ಒಂದು ವೇಳೆ ಹುಡಗಿಯ ಮನೆಯವರಿಗೆ ವಿಷಯ ತಿಳಿದಿದ್ದರೆ ಇವರನ್ನು ಹುಡುಕಿ ಹೊಡೆದು ಬಡೆದು ಮಗಳನ್ನು ಮನೆಗೆ ಕರೆತರುತ್ತಾರೆ)

ಅಲ್ಲಿ ಅವಳಿಗೆ ದಿನನಿತ್ಯ ಮುಸ್ಲಿಂ ಧರ್ಮವನ್ನು ಭೋದಿಸುತ್ತಾರೆ ಕಾಲಕ್ರಮೇಣ ಅವಳು ಹಿಂದೂ ಸಂಸ್ಕೃತಿಯನ್ನು ಮರೆತು ಪಕ್ಕಾ ಮುಸ್ಲಿಂ ಆಗಿಬಿಡುತ್ತಾಳೆ!! ಅಷ್ಟೊತ್ತಿಗಾಗಲೇ ಕೈಯಲ್ಲಿ “ಉವಾ ಉವಾ ಮಾ ಮಾ” ಎಂದಳುತ್ತಿರುವ ಹಸುಳೆ ಇರುತ್ತದೆ..! ಒಂದರ ನಂತರ ಒಂದರಂತೆ ವರ್ಷಕ್ಕೆ ಒಂದು ಮಗು ಮಾಡುತ್ತಾನೆ!!! ಮೂರು ನಾಲ್ಕು ಮಕ್ಕಳಾಗುತ್ತಿದ್ದಂತೆ ಅವಳಿಂದ ಸಿಗುತ್ತಿರುವ ಸುಖ ಕಡಿಮೆ ಆಗುತ್ತದೆ.‌‌ ಅವಳನ್ನ ಮನಸೋ ಇಚ್ಛೆ ಭೋಗಿಸಿದ ಅವನಿಗೆ ಇವಳ ಸಹವಾಸ ಸಾಕಪ್ಪ ಎನಿಸುತ್ತದೆ..!! ತಡವಾಡದೆ ಇವಳಿಗೆ “ತಲಾಖ್ ತಲಾಖ್ ತಲಾಖ್” ಹೇಳಿ ಮನೆಯಿಂದ ಹೊರಹಾಕುತ್ತಾನೆ!! ಮುಸ್ಲಿಂ ಧರ್ಮದಲ್ಲಿ ಗಂಡ ಬಿಟ್ಟ ಹೆಣ್ಣಿಗೆ ಸುಳೆಗಿಂತಲೂ ತುಚ್ಛವಾಗಿ ಕಾಣುತ್ತಾರೆ!! ಅವಳು ವಿಧಿ ಇಲ್ಲದೆ ಉಪಜೀವನಕ್ಕಾಗಿ ಕೆಲಸವೂ ಸಿಗದೇ ಹಸಿದ ಹೊಟ್ಟಯನ್ನು ತುಂಬಿಸಿಕೊಳ್ಳಲು ಮೈ ಮಾರಿಕೊಳ್ಳುವ ಕೆಲಸಕ್ಕೆ ಇಳಿಯುತ್ತಾಳೆ!!!!! ಇತ್ತ ಕಡೆ ಮಕ್ಕಳ ಹೊಟ್ಟೆ ತುಂಬಿಸಬೇಕು ಇತ್ತ ಕಡೆ ಹೊಟ್ಟೆಗಾಗಿ ಮೈ ಮಾರಿಕೊಳ್ಳಬೇಕು!! ಇಂತಹ ಶೋಚನೀಯ ಸ್ಥಿತಿಗೆ ಬಂದು ತಲುಪುತ್ತಾಳೆ. ಇತ್ತ ಅವನು ತನ್ನ ಮೊದಲಿನ ಕೆಲಸಕ್ಕೆ ಅಂದರೆ ಹೊಸಾ ಹುಡುಗಿಯನ್ನು ಹುಡುಕಲು ಶುರು ಮಾಡುತ್ತಾನೆ.. ಅವನ ಜೀವನದಲ್ಲಿ ಮೂರು-ನಾಲ್ಕು ಹಿಂದೂ ಸಹೋದರಿಯರ ಜೀವನವನ್ನು ಹಾಳು ಮಾಡುತ್ತಾನೆ..!! 😭😭 
ಸಹೋದರಿಯರೇ ಇನ್ನಾದರೂ ಎಚ್ಚರಗೊಳ್ಳಿ ಮತಾಂದರ ಆಮಿಷಕ್ಕೆ ಒಳಗಾಗಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ🙏
ಪೋಷಕರೇ ನಿಮ್ಮ ಕೆಲಸದ ಜೊತೆ ಮಕ್ಕಳ ಜೊತೆ ಸ್ವಲ್ಪ ಸಮಯವನ್ನು ಕೊಟ್ಟರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು 🙏:'(
ಎಚ್ಚರ ಸಹೋದರಿಯರೇ ಎಚ್ಚರ !!! 
ಬರಹ : ಪ್ರಸನ್ನ ಮ ಔರಸಂಗ

Comments