UK Suddi
The news is by your side.

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ..

ಕಲಘಟಗಿ:ತಾಲೂಕು ಕಾನೂನು ಸೇವಾ ಸಮಿತಿ, ಹುಬ್ಬಳ್ಳಿ ಹಮ್ಮಿಕೊಂಡ ಸಾಮಾನ್ಯ ಜನರಿಗೆ ಕಾನೂನು ಅರಿವು ಮೂಡಿಸಲು ಕಾನೂನು ಸಾಕ್ಷರತೆ ರಥ ಹಾಗೂ ಜನತಾ ನ್ಯಾಯಲದ ವಿಶೇಷ ಕಾರ್ಯಕ್ರಮದಲ್ಲಿ ನ್ಯಾಯ್ಯಾದೀಶರು ಹಾಗೂ ಪೋಲಿಸ ವರಿಷ್ಠಾಧಿಕಾರಿಗಳೊಂದಿಗೆ ಶಿವು ಹಿರೇಮಠರವರು ಚಾಲನೆ ನೀಡಿದರು.

Comments