UK Suddi
The news is by your side.

ದಾವಣಗೆರೆ:ಸಚಿವ ಕೆ ಜೆ ಜಾರ್ಜ್ ರಾಜೀನಾಮೆಗೇ ಒತ್ತಾಯಿಸಿ ಪ್ರತಿಭಟನೆ.

ದಾವಣಗೆರೆ:ಸಚಿವ ಶ್ರೀ .ಕೆ ಜೆ ಜಾಜ್೯ ರಾಜಿನಾಮೆಗೆ ಆಗ್ರಹಿಸಿ ಜಿಲ್ಲಾ ಬಿ.ಜೆ.ಪಿ. ಕಛೇರಿಯಿಂದ ಎ.ಸಿ.ಕಛೇರಿವರೆಗೂ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾ ಅಧ್ಯಕ್ಷರಾದ ಯಶವಂತರಾವ್ ಜಾದವ್ ಅವರ ನೇತೃತ್ವದಲ್ಲಿ ಎ.ಸಿ.ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಿವನಗೌಡ ಪಾಟಿಲ,ಉಪಾಧ್ಯಕ್ಷರಾದ ಶಿವು ಹುಡೇದ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments