UK Suddi
The news is by your side.

ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಪೂರ್ವ ಬಾವಿ ಸಭೆ.


ಬಳ್ಳಾರಿ:ಬೆಂಗಳೂರಿನಲ್ಲಿ  ಮುಂದಿನ ತಿಂಗಳು 5ನೇ ತಾರಿಖಿನಂದು ನಡೆಯಲಿರುವ ರಾಜ್ಯ ವಾಲ್ಮೀಕಿ ಜಯಂತೋತ್ಸವ ಹಾಗೂ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ನಿಮಿತ್ತ ಪ್ರಚಾರ ಕಾರ್ಯಕ್ಕಾಗಿ ಬಳ್ಳಾರಿಯಲ್ಲಿ  ಪ್ರಚಾರ ಸಭೆ ನಡೆಸಲಾಯಿತು..

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅಣಜಿ ಅಂಜನಪ್ಪ, ಬಳ್ಳಾರಿ ಜಿಲ್ಲೆ ಅಕವಾನಾ ಮಹಾಸಭಾ ಅಧ್ಯಕ್ಷರಾದ ಯರ್ರಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಶಕುಂತಲಾ ಶಿವಪ್ಪನಾಯಕ, ಹರ್ತೀಕೊಟೆ ವೀರೇಂದ್ರ ಸಿಂಹ, ಪ್ರ.ಕಾ.ಕೃಷ್ಣಪ್ಪ,ಮುಖಂಡರಾದ ಬಸಪ್ಪ,ಹನುಮಂತಪ್ಪ,ಸಂಡೂರು ಕೃಷ್ಣಪ್ಪ, ಬಾಲರಾಜ್ , ಎಲ್ಲಾ ತಾಲ್ಲೂಕು ಅಧ್ಯಕ್ಷರು, ಮೊದಲಾದ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು….

Comments