ಯುವ ಮೋರ್ಚಾ ವತಿಯಿಂದ ಲೋಕುರ ಗ್ರಾಮದಲ್ಲಿ ಸೇವಾ ದಿವಸ..
ಧಾರವಾಡ: ತಾಲೂಕಿನ ಲೋಕುರ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಧಾರವಾಡ ಯುವಮೋರ್ಚಾ ವತಿಯಿಂದ “ಸೇವಾ ದಿವಸ್” ಅಂಗವಾಗಿ ಗ್ರಾಮದ ಬಸ್ ನಿಲ್ದಾಣ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸೀಮಾ ಅಶೋಕ್ ಮಸೂತಿ,ಮುಖಂಡರಾದ ಅಮೃತ್ ದೇಸಾಯಿ, ಶಶಿ ಕುಲಕರ್ಣ,ಯುವಮೋರ್ಚಾ ಅಧ್ಯಕ್ಷ ಶಿವಾನಂದ ಬೆಂಡಿಗೇರಿ,ಶಿವಾನಂದ ದೇಶನೂರ, ಯಲ್ಲಪ್ಪ ಜಾಕುನವರ,ರಾಹುಲ್ ಅಷ್ಟಗಿ,ಶಿವಾನಂದ್ ಅಮ್ಮಿನಬಾವಿ, ಮಡಿವಾಳಪ್ಪ ಸಿಂಧೋಗಿ, ಸಂಬಾಜಿ ಜಾಧವ್, ಚೇತನ್ ನರ್ಸಿಂಗನವರ್,ವರ್ಧಮಾನ್ ನರ್ಸಿಂಗನವರ್,ಮಂಜುನಾಥ್ ಕೋಣನವರ, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥರಿದ್ದರು.