UK Suddi
The news is by your side.

ವಿಜಯಪುರ:ಗೋ ಅಂಬುಲೆನ್ಸ್ ಲೋಕಾರ್ಪಣೆ

ವಿಜಯಪುರ:ಇಂದು ಮುಂಜಾನೆ ವಿಜಯಪುರದ ಸಿದ್ದೇಶ್ವರ ಗುಡಿಯ ಹತ್ತಿರ ಶಿವನುಭಾವ ಮಟಂಪದಲ್ಲಿ ಸಿದ್ದೇಶ್ವರ ಸಂಸ್ಥೆಯಿಂದ ಗೋ ಅಂಬುಲೇನ್ಸ,ಮುಕ್ತಿ ರಥ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಎಂ ಎಲ್ ಸಿ ಗಳಾದ ಬಸನಗೌಡ ಪಾಟೀಲ ಯತ್ನಾಳ ರವರ ಅನುದಾನದಲ್ಲಿ  ಅಂಗವಿಕಲರಿಗೆ ವಾಹನ  ಕೂಡಾ ವಿತರಿಸಲಾಯಿತು.

ಕರ್ಪುರ ಬೆಳಗಿ ಕಾಯಿ ಒಡೆಯುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಂಗವಿಕಲರಿಗೆ ವಾಹನ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ  ಎಂ ಎಲ್ ಸಿ ಗಳಾದ ಬಸನಗೌಡ ಪಾಟೀಲ್ ಯತ್ನಾಳ ,ನೀರಾವರಿ ಸಚಿವರಾದ ಎಂ ಬಿ ಪಾಟೀಲ್ ಹಾಗೂ ಅನೇಕ ಮುಖಂಡರು ಭಾಗವಹಿಸಿದ್ದರು…

Comments