ಹಸೆಮಣೆ.
ಓ ನನ್ನ ಪ್ರೀತಿಯ ನಲ್ಲೆ
ನೆನಪಿದೆಯಾ ಈ ಪ್ರೀತಿಯ ರಾಯಭಾರಿಯ ವೇದನೆ
ನೀನೆನೋ ಸುಮ್ಮನಾಗಿಬಿಟ್ಟೆ ಮೊನ್ನೆ
ಏಕೆಂದರೆ ನೀನಿಗ ಅಲ್ಲ ಕನ್ಯೆ
ಆದರೂ ಬಂದಿದ್ದೆ ನೀನು ಕನಸಿನಲ್ಲಿ ನಿನ್ನೆ
ಮುಟ್ಟಿ ಹೇಳಿದೆ ನನ್ನ ಮೃದುವಾದ ಕೆನ್ನೆ
ನಾನೀಗ ಅಲ್ಲ ಕನ್ಯೆ, ಹೋಗಿನ್ನು ನೀನು ಸುಮ್ಮನೆ
ನಾನು ಹತ್ತಾಯ್ತು ಮೊನ್ನೆ, ಮದುವೆಯ ಹಸೆಮನೆ
ಸೇರಾಯ್ತು ನನ್ನ ಪತಿಯ ಹೃದಯದ ಕೋಣೆ
ಆ ಕ್ಷಣ ಒಡೆಯಿತು ನನ್ನ ಹೃದಯದ ಅರಮನೆ
ಮೈ ಝಳಪಿಸಿತು ಜುಮ್ಮನೆ
ಹೃದಯ ತೋರಿತು ಅದರ ವೇದನೆ
ಅನಿಸಿತು ಇವಳ ಮನಸಿಗ್ಯಾಕಿಲ್ಲ ಕರುಣೆ
ನಾನಿಗ ಮಾಡಿ ಹೇಳುವೆ ನಿನ್ನಾಣೆ
ನೀನು ನನ್ನ ಮರೆತ ಮರುಕ್ಷಣವೆ
ಈ ಸುರೇಶನ ಹೃದಯ ಬಡಿತದ ಕೊನೆ…..???
ನಿಮ್ಮವ-ಸುರೇಶ ಜಂಬಗಿ
ಮೋ-8105782268