ಸಾವಳಗಿ-ಬಬಲೇಶ್ವರ ಏತ ನೀರಾವರಿಗೆ ನ್ಯಾಯ ಬದ್ಧ ಅನುಷ್ಠಾನಕ್ಕೆ ಆಗ್ರಹಿಸಿ ರೈತರ ಬೃಹತ್ ಸಭೆ.
ಬಾಗಲಕೋಟ:ಸಾವಳಗಿ-ಬಬಲೇಶ್ವರ ಏತ ನೀರಾವರಿಗೆ ನ್ಯಾಯ ಬದ್ಧ ಅನುಷ್ಠಾನಕ್ಕೆ ಆಗ್ರಹಿಸಿ ರೈತರ ಬೃಹತ್ ಸಭೆ ಇಂದು ಸಾವಳಗಿಯ ನಾಡ ಕಾರ್ಯಾಲಯದ ಆವರಣದಲ್ಲಿ ಜರುಗಿತು.
ರೈತರ ಬೃಹತ್ ಸಭೆಯು ವಿರೋದ ಪಕ್ಷದ ನಾಯಕರಾದ ಕೆ ಎಸ್ ಈಶ್ವರಪ್ಪ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಜಮಖಂಡಿ ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಬಾಗಲಕೋಟ ಭಾಜಪ ಜಿಲ್ಲಾಧ್ಯಕ್ಷರಾದ ಸಿದ್ದು ಸವದಿ, ಭಾಜಪ ಮುಖಂಡರು, ಅಸಂಖ್ಯಾತ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.