ಕಾಂಗ್ರೆಸ್ಸ್ ನಡಿಗೆ ಮನೆ ಮನೆಯ ಕಡೆಗೆ ಅಭಿಯಾನಕ್ಕೆ ಚಾಲನೆ ನೀಡಿದ ನೀರಾವರಿ ಸಚಿವ ಎಮ್ ಬಿ ಪಾಟೀಲ್.
ವಿಜಯಪುರ:ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಬಬಲೇಶ್ವರದಲ್ಲಿ ಇಂದು ಕಾಂಗ್ರೇಸ ನಡೆಗೆ ಮನೆ ಮನೆಯ ಕಡೆಗೆ ಅಭಿಯಾನಕ್ಕೆ ನೀರಾವರಿ ಸಚಿವರಾದ ಎಮ್ ಬಿ ಪಾಟೀಲರು ಚಾಲನೆ ನೀಡಿದರು.
ಇದೇ ವೇಳೆ ಕಾಂಗ್ರೇಸ್ ಸರ್ಕಾರದ ಹಿಂದಿನ ಅಭೀವೃದ್ಧಿಯ ಪುಸ್ತಕವನ್ನು ಬಿಡುಗಡೆ ಮಾಡಿದರು.
ನಂತರ ಬಬಲೇಶ್ವರದ ಮನೆ ಮನೆಗೆ ತೆರಳಿ ಕರಪತ್ರ ಹಂಚಿ ಕಾಂಗ್ರೆಸ್ಸ್ ಪಕ್ಷದ ಅಭಿವೃದ್ದಿ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.