UK Suddi
The news is by your side.

ಅಪ್ರತಿಮ ಕ್ರಾಂತಿಕಾರಿ ಭಗತಸಿಂಗ್..

ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜೀ ಅವರದು ಒಂದು ಹೋರಾಟ ತತ್ವವಾದರೆ  ಭಗತಸಿಂಗ ಅವರ ಒಂದು ತತ್ವ. ಇಬ್ಬರು ನಾಯಕರ  ಗುರಿ ಒಂದೇ  ಆದರೂ  ಮಾರ್ಗಗಳು ಬೇರೆ ಪ್ರಥಮ ಬಾರಿಗೆ ಗಾಂಧೀಜಿ ಮತ್ತು  ಭಗತಸಿಂಗ ಭೇಟಿಯಾದಾಗ ಗಾಂಧೀಜಿಯವರಿಗೆ 59ವರ್ಷ ಭಗತಸಿಂಗ ಅವರಿಗೆ 21ರ ಪ್ರಾಯ  ಗಾಂಧೀಜಿಯವರ ಮುಖದಲ್ಲಿ ಶಾಂತಿ ಹಾಗೂ ಸಹನೆ ಎದ್ದು ಕಾಣುತ್ತಿತು. ಭಗತಸಿಂಗ ಅವರ ಬಿಸಿ ರಕ್ತ  ಹುಮ್ಮಸು  ಕ್ರಾಂತಿಯ ಮಾರ್ಗವಾಗಿತ್ತು  ಕ್ರಾಂತಿ ಎಂದರೆ ಹಿಂಸೆ  ಜೀವಗಳ ಬಲಿ ರಕ್ತ ಚೆಲ್ಲಾಟ  ಬಲಿದಾನ  ಅನಿವಾರ್ಯ  ಎಂಬ ನಂಬಕೆ.

ಕೇವಲ 23ವರ್ಷಲ ಕಾಲ ಬದುಕಿದ  ಭಗತಸಿಂಗ ಅಪ್ಪಟ ನಾಸ್ತಿಕವಾದಿ ಗುರು ಕಾರ್ಲ ಮಾರ್ಕ್ಸ  ಹಿಂದೂಸ್ತಾನ ಸೋಷಿಲಿಸ್ಟ ರಿಪಬ್ಲಿಕನ್  ಅಸೋಷಿಯೇಷನ್ (ಊ.ಖ.ಖ.ಂ) ಸಶಸ್ತ್ತ್ರ ದಳ ನೇತೃತ್ವ  ಚಂದ್ರಶೇಖರ ಆಜಾದ  ಜನ ಸಮುದಾಯ  ಚಟುವಟಿಕೆಗಳನ್ನು  ವ್ಯವಸ್ಥೆ ಗೊಳಿಸುವದು.

ಇವರ ಅಜ್ಜ ಅರ್ಜುನಸಿಂಗ  ಇವರಿಗೆ ಭಗತಸಿಂಗ ಎಂದು ಹೆಸರಿಟ್ಟರು ತಂದೆ ರೆಷಿನ್ ಸಿಂಗ  ತಮ್ಮ ಕುಲಬೀರ ಸಿಂಗ ಸೋದರಿಯರು, ಅಮರ ಕೌರ,ಸುಮಿತ್ರಾ ಕೌರ, ಶಕುಂತಲಾ ಕೌರ,  ಭಗತನ ತಾಯಿ  ಬಂಗಾ ಗ್ರಾಮದಲ್ಲಿ ನೆಲೆಸಿದ್ದಳು , ಇವನ ಬಾಲ್ಯ  ಬಂಗಾ ಹಳ್ಳಿಯಲ್ಲಿಯೇ ಆಯಿತು ಇವರ ಚಿಕ್ಕಪ್ಪಾ  ಇವರಿಗೆ ಮಹಿಬ್-ಎ-ವತನ್ ಪುಸ್ತಕ ಕೂನೆಯವರೆಗೂ ಕಾಯ್ದು ಇಟ್ಟಿದ್ದ ಮನೆಯಲ್ಲಿ   ಇವನಿಗೆ ರಾಷ್ಟ್ತ್ರದ ಸೇವೆಗೆ  ತೊಡಿಸಲು  ಪ್ರೇರೆಪಿಸಿದ್ದರು.
ತಾನು ಹುಟ್ಟಿದ ಸಿಖ್  ಧರ್ಮದಲ್ಲಿ ಗುರು  ಗೋವಿಂದ ಸಿಂಗ ಮಾತುಗಳನ್ನು  ಭಗತ ಸಿಂಗ  ಆಗಾಗ  ನೆನೆಯುತ್ತಿದ್ದ ತಾವು  ಪ್ರತಿಪಾದಿಸುವ  ವಿಚಾರಕ್ಕಾಗಿ ಜನ್ಮ ತಮ್ಮ ಪ್ರಾಣವನ್ನು  ತ್ಯಾಗ  ಮಾಡುವ ಹೊಣೆ ಹೊರಬೇಕು ರಣಹದ್ದಿನ ಜೊತೆಗೆ ಗುಬ್ಬಿಗಳು ಹೋರಾಡುವಂತೆ ಮಾಡಿದಾಗಲೇ  ನನ್ನನ್ನು ಗುರು ಗೋವಿಂದ ಸಿಂಗ ಎಂದು ಕರೆದಿದ್ದು ಎಂಬ ಗುರುವಿನ  ಮಾತುಗಳಿಂದ  ಭಗತ ಸಿಂಗ ಸ್ಪೂರ್ತಿ ಪಡೆದಿದ್ದ  ಆದರೆ  ಭಗತಸಿಂಗ  ಸಿಖ್  ಧರ್ಮದಲ್ಲಿ ನಂಬಿಕೆ  ಇರಲಿಲ್ಲ  ಇನ್ನಾವುದೇ  ಧರ್ಮದಲ್ಲಿ ವಿಶ್ವಾಸವಿರಲಿಲ್ಲ ಅವನ ದೃಷ್ಠಿಯಲ್ಲಿ  ಧರ್ಮ ಎಂಬುವದು ಭಯದಿಂದ ಹುಟ್ಟಿದ ಒಂದು  ರೋಗ ಅಂದೂಂದು ಸಮೂಹ ಸನ್ನಿ.
ಮಾರ್ಕ್ಸ ಹೇಳಿದ ಮಾತುಗಳು ನೆನಪಾಗುತ್ತಿದ್ದವು ಮನುಷ್ಯ ಧರ್ಮವನ್ನು ಸೃಷ್ಠಿಸುತ್ತಾನೆ  ಆದರೆ ಧಮ್ ಮನುಷ್ಯನನ್ನು ಸೃಷ್ಠಿವುದಿಲ್ಲ ಭಗತಸಿಂಗ ತನನ್ನು  ಒಬ್ಬ ವಿಶೇಷ ವ್ಯಕ್ತಿ ಎಂದು ಭಾವಿಸಲಿಲ್ಲ  ಭಾರತವನ್ನು  ಬಂಧ ಮುಕ್ತಗೊಳಿಸಲು  ಹೋರಾಡುತ್ತಿರುವ  ಸಾವಿರಾರು ಜನರಲ್ಲಿ ತಾನು ಒಬ್ಬ.  ಯಾವ ಪ್ರಾಂತ್ಯವೂ, ಯಾವ ಧರ್ಮವೂ ಅವರೆಲ್ಲರ ಹೋರಾಟ ಮಾತ್ರ ಒಂದೇ ಎಂದು ತಿಳಿದಿದ್ದನು ಲಾಲ ಲಜಪತ್ ರಾಯರನ್ನುಹೊಡೆದು ಕೊಂದ ಸ್ಯಾಂಡರ್ಸನನ್ನು  ಕೊಲೆಗೈಯುವದರಲ್ಲಿ ಇತ ಪ್ರಮುಖ.

ಜನರನ್ನು ಬ್ರಿಟಿಷ ಸರ್ಕಾರದ ವಿರುದ್ದ ಬಡೆದೆಬ್ಬಿಸಲು ಬ್ರಿಟಿಷರು ನ್ಯಾಯಾಲಯವನ್ನೇ ವೇದಿಕೆ ಮಾಡಿಕೊಳ್ಳಬೇಕೆಂದು ನಿಶ್ಚಿಯಿಸಿ ಅಸೆಂಬ್ಲಿಯಲ್ಲಿ ಬಾಂಬೆಸೆದ  ನ್ಯಾಯಾಲಯದ ಮೂಲಕ  ಕ್ರಾಂತಿಯ ರೊಪರೇಷಗಳನ್ನು  ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದ.
ಭಗತ  ನಿಜವಾದ ಕ್ರಾಂತಿಕಾರಿಯಾಗಿ  ರೊಪಗೊಂಡಿದ್ದು ಕಾನ್ಪುರದಲ್ಲಿ  ಅಲ್ಲಿ  ಅವನಗೊಂದು  ಹೊಸ ಹೆಸರನ್ನು ಕೂಡಾ  ನೀಡಲಾಗಿತ್ತು “ಬಲವಂತ” ಎಂಬ ಹೆಸರಿನಿಂದ ಅನೇಕ  ಕ್ರಾಂತಿಕಾರಿ  ಸಂಘಟನೆಗಳು  ಜೊತೆ ಭಗತ ತನ್ನನ್ನು ತೊಎಗಿಸಿಕೊಂಡಿದ್ದ ಬಾಂಬ ತಯಾರಿಸುವದು ಹೇಗೆ ಎಂಬುವದು ತಿಳಿದಿದ್ದ  ಸಂಘಟನೆಗಳ ಜೊತೆ  ಭಗತ ವಿಶೇಷವಾಗಿ ತೊಡಗಿಕೊಂಡಿದ್ದ ಆಗಲೇ ಅವರಿಗೆ ಆಜಾದ ಭಗತನನ್ನು  ಭೇಟಿಯಾದದ್ದು  ಕ್ರಾಂತಿಯ ಗುಣಲಕ್ಷಣಗಳನ್ನು  ಭಗತ ಕಲಿತಿದ್ದೇ ಕಾನ್ಪುರದಲ್ಲಿ ಕ್ರಾಂತಿಕಾರಿಯ ಜೀವನಾವಧಿ ಎಷ್ಟೊಂದು  ಕಡಿಮೆ ಕಾಲಾವಧಿಯದು  ಅವನೊಂದು ಸೊರಗುವ  ಚುಕ್ಕೆ ಒಂದು  ಕ್ಷಣ ಹೊಳೆದು ನಂತರ ಸುಟ್ಟು ಹೋಗುವ ತಾರೆ.
ತಾನು ಕೈಗೊಂಡಿರುವ  ಕೆಲಸವನ್ನು ಪೂರ್ಣಗೊಳಿಸಿ ತಾನು ಜೀವಂತವಾಗಿ ಮರಳಲಾರೆ  ಎಂದು ಭಗತಸಿಂಗ ಅಂತರ್ಯ ಹೇಳುತ್ತಿತ್ತು.
ಭಗತಸಿಂಗ ಹಾಗೂ ಸಂಗಡಿಗರು  1929ಏಪ್ರಿಲ್ 6ರಂದು ಅಸೆಂಬ್ಲಿ  ಪ್ರವೇಶಿಸಿ ಬಾಂಬ  ಎಸೆದರು ನಂತರ  ಕರಪತ್ರ ಸುರಿದರು ಹಾಗೂ  “ಇನ್ಕೀಲಾಪ್ ಜಿಂದಾಬಾದ” ಶ್ರಮಿಕರು  ಚಿರಾಯವಾಗಲಿ ಎಂದು ಘೋಷಣೆಳನ್ನು ಕೇಳಿಸಿಕೊಂಡರು ನಂತರ  ತಾವೇ ಬಂಧನಕ್ಕೆ ಒಳಗಾಲಿ ಮುಂದಾದರು  ಇವರ ಬಳಿ ಶಸಾ್ತ್ರಸ್ತ್ತ್ರಿಗಳಿವೆ  ಎಂಬ ಭೀತಿಯಿಂದ   ಪೋಲಿಸರು  ಬರಲು ಹೆದರಿದರು ತಮ್ಮ ಬಳಿ ಏನ್ನು ಇಲ್ಲ ಎಂದು  ತಿಳಿಸಿ  ಸಾಂಡರ್ಸ ಕೊಲೆಗೆ ಬಳಸಿದ  ಪಿಸ್ತೂಲ ಭಗತಸಿಂಗ ಬಳಿ ಇತ್ತು  ಅದನ್ನು ಪೋಲಿಸರಿಗೆ ಒಪ್ಪಿಸಿದ  ಭಗತನಿಗೆ ಕೊಳೆ ಹಾಕಿ ಬಂದಿಸಲಾಯಿತ್ತು.
ಭಗತ ವಿರುದ್ದ  ಮಾಡಿದ  ಆಪಾದನೆ  ಭಾರತೀಯ  ದಂಡ ಸಂಹಿತೆ ಸೆಕ್ಸನ್ 307ರ ಪ್ರಕಾರ  ಕೊಲೆ ಪ್ರಯತ್ನ ಕಾಂಗ್ರೇಸ್  ಪಕ್ಷದ ಸದ್ಯಸ ತರಣ ಅಸಫ ಅಲಿ   ಭಗತಸಿಂಗನ್ ಲಾಯರ  ಅವರಿಗೆ  ನಾವು  ಹುಚ್ಚರಲ್ಲ ನಾವು  ಸ್ಥಿತಿಗತಿಗಳ ಅಶೋತ್ತರಗಳ ಗಂಭೀರ ವಿದ್ಯಾರ್ಥಿಗಳು  ಎಂಬುದನ್ನು  ತಿಳಿಸುತ್ತೆವೆ ಎಂದು ಹೇಳಿದರು.
ನಿರಾಯುಧಗೊಳಿಸಿದ  ಹಿಂದುವಾಗಿ  ನನಗೆ  ದೇಶಕ್ಕೆ ಮಾಡುವ  ಅನ್ಯಾಯ  ದೇವರಿಗೆ  ಮಾಡಿದ ಅಪಮಾನ ಕಾಣಿಸುತ್ತದೆ ರಾಷ್ಟ್ತ್ರದ ಧ್ಯೇಯಯವೇ   ರಾಮನ ಧ್ಯೇಯ ರಾಷ್ಟ್ತ್ರದ  ಸೇವೆಯೆ  ಕೃಷ್ಣ ಸೇವೆ  ನನ್ನಂಥವರು ನಾಡ ತಾಯಿಗೆ  ನನ್ನ  ರಕ್ತವನ್ನಲ್ಲದೆ ಬೇರೆ ಎನು ಅರ್ಪಿಸಲು ಸಾಧ್ಯ?
ನನ್ನ ಪ್ರಾರ್ಥನೆ  ಎಂದರೆ  ಈ ತಾಯಿಯ ಹೊಟ್ಟೆಯಲ್ಲಿಯೇ ನಾನು ಮತ್ತೇ  ಹುಟ್ಟಬೇಕು  ಭಾರತ ಮಾತೆ  ಮನುಕುಲದ  ಒಳತಿಗಾಗಿ  ರಾಷ್ಟ್ತ್ರವನ್ನು ಮುಕ್ತಗೊಳಿಸುವ  ಉದ್ದೇಶ  ಈಡೇರುವವರೆಗೆ ನಾನು ಮತ್ತೆ ಮತ್ತೆ ಹುಟ್ಟುತ್ತಿರಬೇಕು.
1931 ಮಾರ್ಚ 23ಕ್ಕೆ  ಭಗತಸಿಂಗ  ರಾಜಗುರು ಸುಖದೇವರಿಗೆ  ಗಲ್ಲು  ಹಾಕಿದರು  ನಂತರ  ಸಿಖ್  ಹಿಂದೂ ವಿಧಿಗಳಿಗೆ  ಅನುಗುಣವಾಗಿ  ಸಟ್ಲೆಜ್  ನದಿಯ ದಂಡೆಯಲ್ಲಿ  ಮಣ್ಣು ಮಾಡಿದರು.
ಮರುದಿನ  ಹಿಂದೂ ಮುಸ್ಲಿಂ  ಸಿಖ್ರು  ಇನ್ಕಿಲಾಬ ಜಿಂದಾಬಾದ  ಎಂಬ ಘೋಷಣೆಯೊಂದಿಗೆ  ಮೆರವಣಿಗೆ   ಮಾಡಿದರು   ದೇಶದಿಂದ  ವಿದೇಶ  ಆಡಳಿತಗಾರರನ್ನು ಹೊರದಬ್ಬಲು  ಶಸ್ತ್ತ್ರಗಳನ್ನು  ಕೈಗೆತ್ತಿ  ಕೊಂಡರು  ಇತರನ್ನು ಗುಲಾಮರನ್ನಾಗಿ  ಮಾಡುವ ಹಕ್ಕು  ಯಾರಿಗೂ  ಇಲ್ಲ ಭಾರತದಲ್ಲಿ   ಬ್ರಿಟಿಷರು  ಬೇಡವಾದ  ಜನ ಫ್ರೆಂಚ್ರಷ್ಟೇ ಪೊಚ್ಗೀಸರು  ಅಥವಾ  ಇನ್ನಾವ  ಆಡಳಿಗಾರರು ಬೇಡವಾದ  ಜನ ಬಿಡುಗಡೆ ಅನಿವಾರ್ಯ   ಭಾರತ ಮಾತ್ರವಲ್ಲ ವಿಶ್ವ   ಗುಲಾಮ ರಾಷ್ಟ್ತ್ರಗಳಲ್ಲಿ ಮುಕ್ತವಾಗಬೇಕು  ಎಂಬ ಮಹದಾಸೇ  ಭಗತಸಿಂಗ ಅವರು ಹೊಂದಿದ್ದರು
ಇಂತಹ ಮಹಾನ ನಾಯಕನ್ನು ನಾವು  ದಿನಂಪ್ರತಿ ನೆನೆದು ಮುಂದಿನ ಕಾರ್ಯಕ್ಕೆ ಕೈ ಹಾಕುವದು ಉತ್ತಮ  ಏಕೆಂದರೆ ಅವರ ಜೀವ ತ್ಯಾಗ ಇಂದು ನಾವೆಲ್ಲಾ ನೆಮ್ಮದಿಯಿಂದ ಉಸಿರಾಡುವ ಹಾಗೇ ಮಾಡಿದೆ
ಪಂಜಾಬದ  ಫಿರೇಜಪುರದಲ್ಲಿ  ಭಗತಸಿಂಗ ನೆನಪಿಗಾಗಿ ವೀರಸೌಧ ನಿರ್ಮಿಸಲಾಗಿದೆ.
ಜೈ ಹಿಂದ್
– ಪ್ರಸನ್ನ ಔರಸಂಗ

Comments