ಮಹಾಲಿಂಗಪುರ : ಕೆಎಲ್ಇ ಮಹಾವಿಧ್ಯಾಲಯದ ವಿಧ್ಯಾರ್ಥಿಗಳು ಕುಸ್ತಿಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆ
ಬಾಗಲಕೋಟೆ: ಮಹಾಲಿಂಗಪುರ ಕೆಎಲ್ಇ ಮಹಾವಿಧ್ಯಾಲಯದ ಮೂರು ಜನ ವಿಧ್ಯಾರ್ಥಿಗಳು ಕುಸ್ತಿಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ, 74 ಕೆಜಿಯಲ್ಲಿ ಶ್ರೀಶೈಲ ದೊಡ್ಡಟ್ಟಿ, 86 ಕಜಿಯಲ್ಲಿ ಶ್ರೀಶೈಲ ಹಳಮನಿ, 74ಕಜಿಯಲ್ಲಿ ರಝಾಕ ಅತ್ತಾರ ಇವರು ಯುನಿವರ್ಸಿಟಿ ಬ್ಲೂ ಆಗಿ ಕಾಲೇಜಿಗೆ ಕಿರ್ತಿಯನ್ನು ತಂದಿದ್ದಾರೆ. ಮಹಾವಿಧ್ಯಾಲಯದ ಪ್ರಾಚಾರ್ಯ ಡಾ|| ಬಿ,ಎಂ,ಪಾಟೀಲ, ಆಡಳಿತ ಮಂಡಳಿ, ದೈಹಿಕ ನಿರ್ದೇಶಕರಾದ ವಿ,ಎಸ್, ಅಂಗಡಿ ಪತ್ರಕರ್ತರಾದ ಜಯರಾಂ ಶೆಟ್ಟಿ ವಿಧ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.