UK Suddi
The news is by your side.

ಶ್ರುತಿ ಹರಿಹರನ್ ರ ‘ಟೆಸ್ಲಾ’ ಟೀಸೆರ್ ಬಿಡುಗಡೆ (ವಿಡಿಯೋ)

ಶ್ರುತಿ ಹರಿಹರನ್ ರವರ ಹೊಸ ಚಿತ್ರದ ಟೀಸೆರ್ ಬಿಡುಗಡೆಯಾಗಿದೆ. ‘ಟೆಸ್ಲಾ’ ಚಿತ್ರದಲ್ಲಿ ಶ್ರುತಿ ತುಂಬಾ ಗಟ್ಟಿಗಿತ್ತಿಯಾಗಿ ನಟಿಸಿದ್ದಾರೆ. ಎರಡುವರೆ ನಿಮಿಷದ ಈ ವಿಡಿಯೋ ಸಿನಿ ಪ್ರಿಯರಲ್ಲಿ ತುಂಬಾ ಕುತೂಹಲ ಮೂಡಿಸಿದೆ.

 

ಈ ಟೀಸೆರ್ ನೀವು ನೋಡಿ

 

Comments