UK Suddi
The news is by your side.

ಮೌನಿಯಾದೆ ನೀನು 

ಮೌನಿಯಾದೆ ನೀನು 

ಜ್ಞಾನಿಯಾದೆ ನಾನು 

ನೋಡುತ್ತಿರುವೆ ಏನು 

ನನ್ನ ಭಾವಚಿತ್ರವನ್ನು!

ಈ ಮೌನದಲ್ಲಿ 

ಶುರುವಾಗಿದೆ ನವಿರಾದ 

ಸುಮಧುರಗಾನ 

ಮುಸಂಜೆಯಲಿ 

ದಿನವೂ ಕೇಳುತಿಹೆ 

ನಿನ್ನ ಸ್ವರಗಳ ಇಂಪನಾ 

ಮೌನವೆ ನಿ ನನಗಾಗಿ 

ಬಂದ ಆಭರಣ 

ವಜ್ರದಂತ ಗಟ್ಟಿಮನಸಲಿ 

ನನ್ನ ಹೆಸರನು ಕೆತ್ತಿರುವೆ ನಿ

ಅಳಿಸಲಾಗದ ಪರಿಶುದ್ಧ 

ಪ್ರೀತಿಯ ಕೊಟ್ಟಿರುವೆ ನಿ

ನಿನ್ನ ಮೌನ ವ್ರತವ ತೊರೆದು 

ಕರೆಯುವೆಯ ನಿ ನನ್ನ ಹೆಸರು 

ಆಗುವುದು ಧರೆಯೆಲ್ಲ ಹಸಿರು 

ನಿನ್ನ ಮಾತಲ್ಲಿ ಅಡಗಿದೆ ನನ್ನ ಉಸಿರು

(ಬರವಣಿಗೆ )

ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??

ivaalekha7717@gmail.com

ವಾಟ್ಸ್ ಆಪ್ No: 9741329365

Comments