UK Suddi
The news is by your side.

ಹೊನ್ನಿನ ಬೆಲೆಯ ಬಡವರಿಗಿಂತ ಬಲ್ಲವರಾರಿಲ್ಲ

ಹೊನ್ನಿನ ಬೆಲೆಯ ತಿಳಿಯುವುದು 

ಕಳೆದುಕೊಂಡಮೇಲೆ ನಿಜ 

ನಿಜವಾದ ತಾಯಿಹೃದಯವ ನೋಯಿಸಿ 

ಪರರನ್ನು ತಾಯೆಂದು ಕೂಗುವ ಮಾತಿಹೇಡಿಗಳಿಗೆ ಬುದ್ದಿಕಲಿಸುವ ಸಾಹಸ ಬೇಡಮ್ಮ.

ತಾಯಿಯ ಮಮತೆ ವಾತ್ಸಲ್ಯವ ಕಾಲಲ್ಲಿ ನೂಕಿ ತುತ್ತು ಕೊಟ್ಟು ಬೇಡಿದೆಲ್ಲವ ನೀಡಿ ಸಲಹಿದವಳನ್ನ ಪ್ರೀತಿಸದ ಮತಿಹೀನ

ನಿನ್ನ ಕಣ್ಣರೆಪ್ಪೆಯಂತೆ ಕಾಪಾಡಿದವಳಿಗೆ ಒಂದು ಪ್ರೀತಿಯ ಅಪ್ಪುಗೆಯ ನೀಡದೆ 

ಅವಳ ಮಾರ್ಗದರ್ಶನದಲ್ಲಿ ಬಾಳದೆ ಕಂಡ ಕಂಡವರನ್ನು ಅಮ್ಮನೆಂದು ಕರೆದು 

ಅವರ  ಬರಡು ಪ್ರೀತಿಮಾತಿಗೆ ಆನಂದಿಸುವೆ ಇಂದು ನೀನು …  ನಿ ಹೆಬ್ಬುಲಿಯ ಬಾಯಲ್ಲಿ ಬೀಳದಂತೆ  ತಡೆದ ಪುಣ್ಯಕೋಟಿಯ ಕಾಲಲ್ಲಿ ಒದ್ದು ಕಟ್ಟಿಗೆಯಲ್ಲಿ ಸುಟ್ಟಮೇಲೆ ಅರ್ಥವಾದರೇನು ಫಲ ಇದ್ದಾಗ ಪ್ರೀತಿ ತೋರದ ಮಗ ನೀನು ಮಗನಲ್ಲ ಮಂಗಾ!

.

.
❤ಪ್ರೀತಿ ಇಂದ ಪ್ರೀತಿಯ ❤

❤ಹಂಚ ಬೇಕು ಮಾನವ ❤

   ನಿಮ್ಮ ಅನಿಸಿಕೆಯನ್ನು ??

ಈ ವಾಟ್ಸ್ ಆಪ್ number ಗೆ ಕಳಿಸಿ 

೯೯೪೫೬೪೫೯೮೫ (9945645985)

     ??ಧನ್ಯವಾದಗಳೊಂದಿಗೆ ??

             ? ವಾಣಿ ಶೆಟ್ಟಿ ?

Comments