UK Suddi
The news is by your side.

ಫಸಲ್ ಭೀಮಾ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ.

ಧಾರವಾಡ:ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಮತ್ತು ಎಲ್ಲ ರೈತರಿಗೂ ಸಮರ್ಪಕವಾಗಿ ಮುಟ್ಟಬೇಕು ಎಂದು ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಮೋದಿ ವಿಚಾರ ಮಂಚ ರಾಜ್ಯ ಅಧ್ಯಕ್ಷರಾದ ಮಂಜುನಾಥ್ ಕುರಟ್ಟಿ, ಜಿಲ್ಲಾ ಅಧ್ಯಕ್ಷರು ಮಹಾಂತೇಶ ಕಾರಿಕಾಯಿ, ತಾಲ್ಲೂಕಾ ಅಧ್ಯಕ್ಷರಾದ ಶಶಿಭೂಷಣ್ ದೊಡವಾಡ, ಬಸವರಾಜ್ ಕುಡವಕ್ಕಲಿಗೇರ, ಲಿಂಗನಗೌಡ ಪಾಟೀಲ್, ಮೈಲಾರ ಉಪ್ಪಿನ್, ಷಣ್ಮುಖ ಕಲೂರು, ಮಹಾಂತೇಶ್ ಜಾಧವ್, ಪದಾಧಿಕಾರಿಗಳು,  ಕಾರ್ಯಕರ್ತರು, ಪಾಲ್ಗೊಂಡಿದ್ದರು

Comments