UK Suddi
The news is by your side.

ಕನ್ನಡಿಗರಿಗೆ ಪುನಿತ್ ರಾಜಕುಮಾರ ರವರಿಂದ ಹಾಡಿನ ಉಡುಗೊರೆ-ನೀವೂ ಕೇಳಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿರುವ ಹಾಡಿನ ವಿಡಿಯೊ ಫೇಸ್‍ಬುಕ್‍ನಲ್ಲಿ ವೈರಲ್ ಆಗಿದೆ. ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೊ ಹಾಲಿನ ಮಳೆಯೊ… ಹಾಡನ್ನು ಹಾಡಿರುವ ಅಪ್ಪು, ಅಪ್ಪಾಜಿ ಹಾಡಿರುವ ಈ ಅದ್ಭುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದ್ದೊಂದು ಚಿಕ್ಕ ಉಡುಗೊರೆ. ಜೈ ಕರ್ನಾಟಕ ಮಾತೆ ಎಂಬ ಒಕ್ಕಣೆಯೊಂದಿಗೆ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

Comments