UK Suddi
The news is by your side.

ಕುಣಿಗಲ್ ತಲುಪಿದ BJP ಪರಿವರ್ತನಾ ಯಾತ್ರೆ

ಅದ್ದೂರಿಯಾಗಿ ಆರಂಭವಾಗಿರುವ ಯಡಿಯೂರಪ್ಪನವರ ನೇತೃತ್ವದ ಪರಿವರ್ತನಾ ಯಾತ್ರೆ ಇಂದು ಕುಣಿಗಲ್ ತಲುಪಿದೆ. ತಮ್ಮ ನೆಚ್ಚಿನ ನಾಯಕ ಯಡಿಯೂರಪ್ಪನವರನ್ನು ಸ್ವಾಗತಗೊಳ್ಳಲು ಕುಣಿಗಲ್ ನ ಅಪಾರ ಜನಸಾಗರ ಕಿಕ್ಕಿರಿದು ಸೇರಿತ್ತು. ಡೋಲು ಬಾರಿಸುವುದರ ಮೂಲಕ ಕುಣಿಗಲ್ ನಿಂದಲೇ ಯಡಿಯೂರಪ್ಪನವರು ರಣಕಹಳೆಯನ್ನು ಮೊಳಗಿಸಿದ್ದಾರೆ.

ಕೇಂದ್ರ ಸಚಿವರಾದ ಸದಾನಂದ ಗೌಡ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾದ ಈಶ್ವರಪ್ಪನವರು, ಜಗದೀಶ್ ಶೆಟ್ಟರ್, ಶಾಸಕರಾದ ಸಿಟಿ ರವಿ, ಸೋಮಣ್ನ ಮುಂತಾದ ಗಣ್ಯರು ಯಾತ್ರೆಯಲ್ಲಿ ಯಡಿಯೂರಪ್ಪನವರ ಜೊತೆಗೂಡಿದ್ದಾರೆ.

Comments