UK Suddi
The news is by your side.

ಮಹಾಲಿಂಗಪುರ ಪಟ್ಟಣಕ್ಕೆ ಎರಡು ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ

H 01 MLP 05 RAJYOTHSA AWARVD

ಮಹಾಲಿಂಗಪುರ: ಮುಧೋಳ ತಾಲೂಕಾ ಆಡಳಿತದಿಂದ ಕೊಡಮಾಡುವ 2017ನೇ ಸಾಲಿನ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿಗೆ ಪಟ್ಟಣದ ಉಪ ಸಂಪಾದಕ ಮಹೇಶ ಮನ್ನಯ್ಯನವರಮಠ (ಪತ್ರಿಕಾರಂಗ), ಸುಹಾಸ ಚ.ಲೋಣಿ (ಕರಡಿಮಜಲು ಬಾಲಪ್ರತಿಭೆ) ಭಾಜನರಾಗಿದ್ದಾರೆ. ಮುಧೋಳದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಹಶೀಲ್ದಾರ ಡಿ.ಜಿ.ಮಹಾತ ಮತ್ತು ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

 

Comments