UK Suddi
The news is by your side.

ಹಿಂದೂ ಮುಖಂಡರ ನೇತೃತ್ವದಲ್ಲಿ ಮನವಿ

 

ಬಾಗಲಕೋಟ:ಬೀದರ್ ಜಿಲ್ಹೆಯ ಔರಾದ ತಾಲೂಕಿನ ಬಾದಲಗಾವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಧ್ವಂಸ ಗೋಳಿಸಿದ ಸಮಾಜಕಂಟಕರನ್ನು ಬಂಧಿಸಲು ಮತ್ತು ಆಂದೋಲನ ಶ್ರೀಗಳನ್ನು ಬಿಡುಗಡೆ ಮಾಡಬೇಕೆಂದು ಇವತ್ತು ಜಮಖಂಡಿಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿವಾನಂದ ಗಾಯಕವಾಡ,ಹಿಂದು ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು.

Comments