UK Suddi
The news is by your side.

ಬಾಯಿಯಲ್ಲಿ ಅಮೃತಮನದಲಿ ವಿಷ …

ಬಿದ್ದವರ ತುಳಿಯುವವರೆ ಹೆಚ್ಚು

ನೊಂದವರ ನರಳಿಸುವವರೆ ಹೆಚ್ಚು

ಬರಿಮಾತಿನಲ್ಲೇ ….ಕರುಣೆ ಪ್ರೀತಿಯ ತೋರುವ ಬುರುಡೆ ಜನ/

ಬಾಯಿಯಲ್ಲಿ ಅಮೃತ ಮನದಲಿ ವಿಷ …

ಹಿಂದೆ ಹೋದರು/ಮುಂದೆ ಹೋದರು … ಸಹಿಸದ ಮನ.

ಕಿತ್ತುತಿನ್ನುವರಿಗೆ ಬಾಯಿಚಪಲವಂತೆ

ಅವರಿವರ ಆಡಿಕೊಂಡು ಓಡಾಡುವರಂತೆ ….!!

ತನ್ನಮನೆಯ ತಳವೂ ಸೀದುಹೋದರು

ಅನ್ಯರ ವಿಷಯದಲ್ಲಿ ಆಸಕ್ತಿಯಂತೆ …

ಒಳಿತುಮಾಡದ ಜನ್ಮ ಕೊಳುಕುಮಾಡದಿರು…. ಆಚಾರವಿಲ್ಲದೆ ವಿಚಾರವ ನುಡಿಯದಿರು ….

ನಿನ್ನ ಕೊಳಕು ಕಣ್ಣಿಂದ ಜಗವ ನೋಡದಿರು …

ನೊಂದವರಿಗಾಗಿ  ನಿ ಮಿಡಿಯದಿದ್ದರು ಅವರ ನೋವಿನ ಬೆಂಕಿಗೆ ಇನ್ನಷ್ಟು ತುಪ್ಪಸುರಿಯದಿರು .

.

.

❤ಪ್ರೀತಿ ಇಂದ ಪ್ರೀತಿಯ ❤

❤ಹಂಚ ಬೇಕು ಮಾನವ ❤

ನಿಮ್ಮ ಅನಿಸಿಕೆಯನ್ನು ??

ಈ ವಾಟ್ಸ್ ಆಪ್ number ಗೆ ಕಳಿಸಿ

೯೯೪೫೬೪೫೯೮೫ (9945645985)

??ಧನ್ಯವಾದಗಳೊಂದಿಗೆ ??

? ವಾಣಿ ಶೆಟ್ಟಿ ?

Comments