UK Suddi
The news is by your side.

29ನೇ ವಸಂತಕ್ಕೆ ಕಾಲಿಟ್ಟ ವಿರಾಟ್

 

ನವದೆಹಲಿ: ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್​ ಕೊಹ್ಲಿ ಇಂದು ತಮ್ಮ 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಾಯಕನ ಹಟ್ಟುಹಬ್ಬದ ಆಚರಣೆಯನ್ನು ಟೀಂ ಇಂಡಿಯಾ ಸದಸ್ಯರು ಸಂಭ್ರಮಿಸಿದ್ದಾರೆ.

ನಿನ್ನೆ ಶನಿವಾರ ರಾಜಕೋಟ್​ನಲ್ಲಿ ಕಿವೀಸ್​ ವಿರುದ್ಧ ನಡೆದ ಪಂದ್ಯದಲ್ಲಿ 40 ರನ್​ಗಳ ಅಂತರದಲ್ಲಿ ಕೊಹ್ಲಿ ಟೀಂ ಸೋಲನ್ನ ಅನುಭವಿಸಿತ್ತು. ಆದರೆ ಸೋಲಿನ ಕಹಿ ನಡುವೆಯೇ ಟೀಂ ಇಂಡಿಯಾ ಸದಸ್ಯರು ಕ್ರಿಕೆಟ್​ ಮೈದಾನ ಮಾದರಿಯ ಕೇಕ್​ ತರಿಸಿ ವಿರಾಟ್​ ಜನ್ಮದಿನವನ್ನ ಆಚರಣೆ​ ಮಾಡಿದ್ದಾರೆ.

Comments