UK Suddi
The news is by your side.

ಟೆಕ್ಸಾಸ್‌ನ ಚರ್ಚ್‌ನಲ್ಲಿ  ಗುಂಡಿನ ದಾಳಿಯಲ್ಲಿ  26 ಮಂದಿ ಮೃತ

ಅಮೆರಿಕದ ಟೆಕ್ಸಾಸ್‌ನ ಚರ್ಚ್‌ನಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ. 

ವಿಲ್ಸನ್‌ ಕೌಂಟಿಯ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ದಾಳಿಕೋರ ಮನಬಂದಂತೆ ಗುಂಡು ಹಾರಿಸಿದ್ದಾನೆ. ದಾಳಿಕೋರನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Comments