UK Suddi
The news is by your side.

ಅಪ್ಪನಂತೆ ಹೋಲುವ ಮುದ್ದುಗುಮ್ಮಾ 

ನಗುವ ಮೊಗದ ಮುದ್ದು ಗುಮ್ಮಾ

ಸದ್ದಿಲ್ಲದೆ ಬಂದನಮ್ಮ

ಗದ್ದಲಮಾಡಲೊಲ್ಲನಮ್ಮ

ಅಪ್ಪನಂತೆ ಕೋಪವಮ್ಮಾ

ಪಿಳಿ ಪಿಳಿ ನಕ್ಶತ್ರದಂತ ಕಣ್ಣು

ಗುಳಿಯ ಕೆನ್ನೆ  / ಅವಳದಂತ ತುಟಿಯು

ಅಪ್ಪನಂತೆ ಹೋಲುವ

ಸನ್ನೆಯಲ್ಲೆ ಕೇಳುವ

ನೋಟದಲ್ಲೆ ಸೆಳೆಯುವ

ಮಾತು ಕಮ್ಮಿ ಹಠಮಾರಿ

ಹರಳಿನಂತೆ  ತೊದಲು ನುಡಿಯು

ಅಜ್ಜಿಯ ಮಡಿಲೆ ಅವನ ಕಡಲು

ಅವರಿಬ್ಬರೂ ಆಡುತಲಿರಲು ಧರೆಗಿಳಿದಂತೆ  ಸ್ವರ್ಗದ ಹೊನಲು

ಅಜ್ಜಿ ಅಪ್ಪನ ಅನುರಾಗದ ಅನುಬಂಧವ ಕೊಟ್ಟನನಗೆ ನನ್ನ ಮುದ್ದು ಕಂದ

ಭಾನಿನಿಂದ ಬಂದ ನನಗಾಗಿ

ನಮ್ಮ ಪ್ರೀತಿಗೆ ಹೆಸರಾಗಿ
.

.

  (ಬರವಣಿಗೆ )

    ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??

ivaalekha7717@gmail.com

ವಾಟ್ಸ್ ಆಪ್ no: 9741329365

Comments