UK Suddi
The news is by your side.

ಸಂತೋಷವ ಹುಡುಕಲೊಲ್ಲೆ!!

ಸಂತೋಷವ ಹುಡುಕಲೊಲ್ಲೆ!!
ಸಿಗದು ಅದು ಎಂದು ತಿಳಿದಮೇಲೆ /
ಇರುವುದರಲ್ಲಿ ಸಂತೋಷಿ ಎಂದವರ ಮನವನ್ನು ಬಗೆದು ನೋಡಿದರೆ ಅತೃಪ್ತಿಯ ಪುಟಗಳೆಷ್ಟಿವೆ ?ತಿಳಿಯುವುದೇನೋ/
ಹುಟ್ಟು ಸಾವಿನ ಮಧ್ಯೆ ಸಂತೋಷದ ಹುಡುಕಾಟ,ಸಿಗದಿದ್ದಾಗ ಅದರಿಂದ ಬಲು ಪೇಚಾಟ /ಹೊತ್ತಿಗೆ ಗಂಜಿ ಸೂರಿರುವವನೆ ಸುಖಿ ನೋಡ /
ಸಿಗದ ಸಂತೋಷವ ಎಲ್ಲಿಯೂ ಹುಡುಕಲು ಹೋರಾಡಬೇಡ /
ಸಂತೋಷವ ಕೊಡುವವರೆ ದುಃಖದಲ್ಲಿ ಮುಳುಗುವುದು/
ಸಂತೋಷವ ಕೊಡುವವರ ಮೇಲೇಕೆ ಕೋಪವು ದೇವಾ ನಿನಗೆ /
ಅವರಿಗೆಂದು ನಿ ಕೊಡುವ ಶಾಪವೊ ಬದುಕಿನ ಕೊನೆವರೆಗೂ ?
ಸಂತೋಷದ ಮುಖವಾಡದ ಬದುಕಲ್ಲಿ ಜೀವನ, ನಗುವ ಮೊಗದ ಹಿಂದಿದೆ ನೋವುಗಳ ಚೆಲ್ಲಾಟದ ಗೆಳೆತನ!

❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು ??
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
??ಧನ್ಯವಾದಗಳೊಂದಿಗೆ ??
? ವಾಣಿ ಶೆಟ್ಟಿ ?

 

 

Comments