UK Suddi
The news is by your side.

ಮಾರ್ಚ್ ಮೊದಲ ವಾರದಿಂದ CBSE 10 ಮತ್ತು 12ನೇ ತರಗತಿ ಪರೀಕ್ಷೆ

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್ ಮೊದಲ ವಾರದಿಂದ ಆರಂಭವಾಗಲಿವೆ.

45 ದಿನದೊಳಗೆ ಎರಡೂ ತರಗತಿಯ ಪರೀಕ್ಷೆ ಮುಗಿಯಲಿವೆ. ಈ ಬಗ್ಗೆ ಮಂಡಳಿಯ ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ.

Comments