UK Suddi
The news is by your side.

ಅಥಣಿ ಅಭಿವೃದ್ಧಿಗೆ ಬಿಜೆಪಿ ಬದ್ದ.ಅಥಣಿಯಲ್ಲಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಬಿ.ಎಸ್.ಯಡಿಯೂರಪ್ಪನವರ ಭಾಷಣದ ಪ್ರಮುಖಾಂಶ:

ಅಥಣಿ ಅಭಿವೃದ್ಧಿಗೆ ಬಿಜೆಪಿ ಬದ್ಧ

• ಆಗ ಇಲ್ಲಿನ ಶಾಸಕರ ಪರಿಶ್ರಮದಿ0ದ ಪಶು ವಿಜ್ಞಾನ ಕಾಲೇಜು, 3 ಸರ್ಕಾರಿ ಪದವಿ ಕಾಲೇಜು ಮತ್ತು 6 ಪಿಯುಸಿ ಕಾಲೇಜುಗಳು

• ಲಕ್ಷಣ ಸವದಿಯವರು ಕ್ಷೇತ್ರದಲ್ಲಿ ಸುಮಾರು 64 ಸಮುದಾಯ ಭವನ ನಿರ್ಮಿಸಿದ್ದಾರೆ ಸ್ಥಾಪನೆಯಾಗಿತ್ತು.

• ಅಥಣಿಯಲ್ಲಿ ಆಸರೆ ಯೋಜನೆ ಅಡಿಯಲ್ಲಿ, ಹಿ0ದೆ ನೆರೆಹಾವಳಿಯಿ0ದ ಸ0ತ್ರಸ್ತರಾದ ಸುಮಾರು 14,800 ಜನರಿಗೆ ಸುರಕ್ಷಿತ ಸ್ಥಳದಲ್ಲಿ ನಮ್ಮ ಸರ್ಕಾರ ಪುನರ್ವಸತಿ ಕಲ್ಪಿಸಿತ್ತು.

• ವಿಶ್ವನಾಯಕ, ಪ್ರಧಾನಮ0ತ್ರಿ ನರೇ0ದ್ರ ಮೋದಿಯವರ ಉತ್ತಮ, ಜನಪರ ಆಡಳಿತದಿ0ದ ದೇಶದ ಆರ್ಥಿಕತೆ ಸದೃಡವಾಗಿದೆ, ಅಭಿವೃದ್ಧಿ ಕಾರ್ಯ ಭರದಿ0ದ ಸಾಗಿದೆ.

ಕೇ0ದ್ರದಲ್ಲಿ ಮೋದಿ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ

• ಭ್ರಷ್ಠಾಚಾರ, ಕಪ್ಪು ಹಣವನ್ನು ಕಿತ್ತೊಗೆಯಲು, ಬಡವರಿಗೆ ನೆರವಾಗಲು ನೆಚ್ಚಿನ ಪ್ರಧಾನಿ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತ0ದಿದ್ದಾರೆ.

• ಬಡವರಿಗೆ ಜನ್‍ಧನ್ ಯೋಜನೆ, ರೈತರಿಗೆ ಫಸಲ್ ಬೀಮಾ, ಕೃಷಿ ಸಿ0ಚಾಯಿ, ಮಹಿಳೆಯರಿಗೆ ಮುದ್ರಾ, ಉಜ್ವಲಾ, ಬೇಟಿ ಬಜಾವೊ, ಬೇಟಿ ಪಡಾವೊ, ಯುವ ಜನತೆಗಾಗಿ ಸ್ಟಾರ್ಟ್ ಅಪ್ ಇ0ಡಿಯಾ, ಸ್ಕಿಲ್ ಇ0ಡಿಯಾ, ಗ್ರಾಮೀಣ ಸಡಕ್ ಯೋಜನೆ ಮೊದಲಾದ 60ಕ್ಕೂ ಹೆಚ್ಚು ಯೋಜನೆಗಳು ವಿಶೇಷವಾಗಿ ಕರ್ನಾಟಕದ ಜನತೆಗೆ ನೆರವಾಗುತ್ತಿದೆ.

• ಹಿ0ದೆ ನಮ್ಮ ಸರ್ಕಾರವಿದ್ದಾಗ 2 ಬಾರಿ ಸಾಲಮನ್ನಾ ಮಾಡಿದ್ದೆವು; ಭಾಗ್ಯಲಕ್ಷ್ಮಿ, ಬಡ ಮಕ್ಕಳಿಗೆ ಸೈಕಲ್ ವಿತರಣೆ, ಲಾಟರಿ ಮತ್ತು ಸಾರಾಯಿ ನಿμÉೀಧ, ವಿಧವಾ ವೇತನ, ಪ್ರತ್ಯೇಕ ಕೃಷಿ ಬಜೆಟ್;

• ರೈತರ ಪ0ಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಸುವರ್ಣಗ್ರಾಮ ಯೋಜನೆ, ಸುವರ್ಣ ಕಾಯಕ ಮೊದಲಾದ ಅನೇಕ ಜನಪರ ಯಶಸ್ವೀ ಯೋಜನೆಗಳನ್ನು ಜಾರಿಗೆ ತ0ದಿದ್ದೆವು.

• ನಮ್ಮ ತಾಯ0ದಿರು ಗೌರವದಿ0ದ, ಹೆಣ್ಣು ಮಕ್ಕಳು ಸ್ವಾಭಿಮಾನದಿ0ದ ಜೀವನ ನಡೆಸಬೇಕು, ರೈತರು ನೆಮ್ಮದಿಯಿ0ದ ಬಾಳಬೇಕು, ಅವರ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು, ಯುವ ಜನತೆಗೆ ಉದ್ಯೋಗಾವಕಾಶಗಳಿರಬೇಕು ಎನ್ನುವ ಪರಿವರ್ತನೆ ನಮ್ಮ ಗುರಿ

• ನದಿ ಜೋಡಣೆ, ರೈತರಿಗೆ ಎಲ್ಲ ರೀತಿಯ ನೆರವುಗಳ ಮೂಲಕ ಸಮೃದ್ಧ, ಸಶಕ್ತ ರಾಜ್ಯ ನಿರ್ಮಾಣ ಬಿಜೆಪಿಯ ಗುರಿ.

• ಕೇವಲ ಅಥಣಿಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯ ಅಭಿವೃದ್ಧಿ ಹೊ0ದಬೇಕಾಗಿದೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದವನ್ನು ಬಯಸಿ ನಾವು ನಿಮ್ಮ ಬಳಿಗೆ ಬ0ದಿದ್ದೇವೆ.

Comments