UK Suddi
The news is by your side.

ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇನ್ನಿಲ್ಲ.


ಮುಂಬೈ:  ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್  ಹಿರಿಯ ನಟ ಶಶಿಕಪೂರ್ ಇಂದು ನಿಧನರಾದರು.ಅವರಿಗೆ 79 ವರ್ಷ ವಯಸ್ಸಗಿತ್ತು.
೨೦೧೧ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು ಶಶಿಕಪೂರ್.

ಶಶಿ ಕಪೂರ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Comments