UK Suddi
The news is by your side.

ಮಾನವೀಯತೆ ಮೆರೆದ ಸಚಿವ.


ಧಾರವಾಡ:ಸಚಿವರಾದ ವಿನಯ ಕುಲಕರ್ಣಿಯವರು ಹೋಗುತ್ತಿರುವ ಹೈ ಕೋರ್ಟ್ ಪಕ್ಕ ಎನ್ ಎಚ್ 4 ಹೆದ್ದಾರಿಯಲ್ಲಿ ಅಪರಿಚಿತ ಮಹಿಳೆಯೊಬ್ಬರಿಗೆ ಅಪಘಾತವಾಗಿ ನರಳುತಿದ್ದಳು ಅವಳನ್ನು ಕಂಡು ತಕ್ಷಣವೇ ತಮ್ಮ ಕಾರ್ ನಿಲ್ಲಿಸಿ ಸ್ಥಳಕ್ಕೆ ಧಾವಿಸಿ ಮಹಿಳೆಗೆ ನೆರವಾಗುವದಲ್ಲದೆ ಅಲ್ಲೇ ಇದ್ದ  ತಮ್ಮ ಸ್ವಂತ ಕಾರಿನಲ್ಲಿ ಆ ಮಹಿಳೆಯನ್ನು ಹಾಕಿ ಆಸ್ಪತ್ರೆಗೆ ಕಳುಹಿಸಿ,ಚಿಕಿತ್ಸೆ ನೀಡಿಸಿ ಮಾನವೀಯತೆ ಮೆರೆದಿದ್ದಾರೆ.

Comments