UK Suddi
The news is by your side.

ಹೊಲ ಮನೆ ಬಿಟ್ಟು ಸತತ ಎರಡು ವರ್ಷಗಳಿಂದ ಮಹಾದಾಯಿಗಾಗಿ ಹೋರಾಟ.

ಈ ವೆದಿಕೆಯ ಮೆಲೆ ಕುಳಿತಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹಳ್ಳೂರ ಗ್ರಾಮದ ವೃದ್ದನ ಹೆಸರು ಮಾದೆವಪ್ಪ ಖಡಕಭಾವಿ.

ಆಗೊಮ್ಮೆ, ಈಗೊಮ್ಮೆ, ನಾಲ್ಕಾರೂ ಜನರನ್ನು ಕರೆದುಕೊಂಡು ಬಂದು ವೆದಿಕೆಯಲ್ಲಿ ಕುಳಿತು ಪೋಟೋ ತಗೆದುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ನಾಯಕರಂತೆ ಅಲ್ಲ.ಇವರು ನಿರಂತರ 2 ವರ್ಷಗಳ ಕಾಲ ತಮ್ಮ ಮನೆ, ಹೊಲ ಗಳನ್ನು ಬಿಟ್ಟು ಹಗಲು, ರಾತ್ರಿ, ಮಳೆ, ಚಳಿ ಎನ್ನದೆ, ಮಹಾದಾಯಿ ಹೋರಾಟಕ್ಕೆ ನಶ್ವಾರ್ಥತೆಯಿಂದ ತಮ್ಮ ಸೆವೆ ಸಲ್ಲಿಸುತ್ತಿದ್ದಾರೆ.

ಇವರ ಹೋರಾಟ ನೋಡಿ ಯುವಕರೆಲ್ಲಾ ನಾಚುವಂತೆ ಆಗಿದೆ.

Comments