UK Suddi
The news is by your side.

ನಿಂಬಳಗೇರಿಯಲ್ಲಿ ಅಗ್ನಿ ಅವಘಡ, ಮೆಕ್ಕೆಜೋಳ ಬಣಿವೆ ಬೆಂಕಿಗಾಹುತಿ

ಬಳ್ಳಾರಿ:  ಜಿಲ್ಲೆ ಕೂಡ್ಲಿಗಿ ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ  ಭಾರೀ ಅಗ್ನಿ ಅವಘಡ ಸಂಭವಿಸಿದೆ.
ರೈತ ಮುತ್ತಿಗೇರ ಆನಂದಪ್ಪ ಎಂಬುವರಿಗೆ ಸೇರಿದ  40 ಕ್ಕೂ ಹೆಚ್ಚು ಮೆಕ್ಕೆಜೋಳದ ಬಣಿವೆಗಳು ಬೆಂಕಿಗಾಹುತಿಯಾಗಿವೆ.

Comments