UK Suddi
The news is by your side.

ಉತ್ತರ ಕರ್ನಾಟಕದ ಪ್ರತಿಬೆ “ಶಿಶು ತಾನ್ಸೇನ್” ನನ್ನು ನೀವು ನೋಡಲೇ ಬೇಕು

ಬಳ್ಳಾರಿ: ಜಿಲ್ಲೆಯ ​ಕಂಪ್ಲಿಯ ಎಮ್ಮಿಗನೂರು ಗ್ರಾಮದ​  ​ಕುವರ ಕುಮಾರ್ ಜ್ಞಾನೇಶ್ವರ್. ಶ್ರೀಮತಿ ಶ್ರೀ ನಿರ್ಮಲಾಜಡೆಪ್ಪಾ ಮಡಿವಾಳ ಈ ದಂಪತಿಗಳ ಪುತ್ರನಾದ ಜ್ಞಾನೇಶ್ವರ್​ ಬಳ್ಳಾರಿಯ ​ಬಾಲಭಾರತಿ​ಶಾಲೆಯಲ್ಲಿ 4 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಗದುಗಿನ ​ಶ್ರೀ ಪುಟ್ಟರಾಜ ಗವಾಯಿಗಳ​ ಸಂಗೀತ ಶಾಲೆಯಲ್ಲಿ ಸಂಗೀತ ಅಭ್ಯಾಸ ಮಾಡಿರುತ್ತಾನೆ.

ಖ್ಯಾತ ಸಂಗೀತ ನಿರ್ದೇಶಕರಾ ಶ್ರೀ ಹಂಸಲೇಖರಿಂದ ಶಿಶು ತಾನ್ಸೇನ್ ಎಂದು ಬಿರುದಾಂಕಿತನಾದ ಕುಮಾರ್ ಜ್ಞಾನೇಶ್ವರ್.

Comments