UK Suddi
The news is by your side.

ಹಿರೇಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ಶಂಕರ ಮಾಡಲಗಿ

ಬೆಳಗಾವಿ:ಇಂದು ಸಂಜೆ ಬೈಲಹೊಂಗಲ ತಾಲೂಕಿನ ಹೀರೆಕೊಪ್ಪ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾ ಜೆ ಡಿ ಎಸ್ ಜಿಲ್ಲಾ ಅಧ್ಯಕ್ಷರಾದ ಹಾಗೂ ಬೈಲಹೊಂಗಲ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಶಂಕರ್ ಮಾಡಲಗಿ ಅವರು ಪಕ್ಷದ ಸಂಘಟನೆ ಕುರಿತು ಗ್ರಾಮದ ಯುವಕರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಹಿರೇಕೊಪ್ಪ ಗ್ರಾಮದ ಹಿರಿಯರು, ಯುವಕರು, ಜೆ ಡಿ ಎಸ್ ಮುಖಂಡರು ಉಪಸ್ಥಿತರಿದ್ದರು.

Comments