UK Suddi
The news is by your side.

ಸ್ಟಾರ್ ಕ್ಯಾಂಪೇನರ್ ಪಟ್ಟಿಯಿಂದ ರಮ್ಯಾರನ್ನು ಕೈಬಿಟ್ಟ ಕಾಂಗ್ರೆಸ್.

ನವದೆಹಲಿ:ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಎಐಸಿಸಿ ಗುರುವಾರದಂದು ರಾಜ್ಯ ಸ್ಟಾರ್ ಕ್ಯಾಂಪೇನರ್ ಪಟ್ಟಿ ಪ್ರಕಟ ಮಾಡಿದೆ.

ರಾಜ್ಯ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸುಮಾರು 63 ಮಂದಿ ಸ್ಟಾರ್ ಪ್ರಚಾರಕರು ಎಂದು ಆಯ್ಕೆ ಮಾಡಲಾಗಿದ್ದು,ಬಿಡುಡೆಯಾಗಿರುವ ಪಟ್ಟಿಯಲ್ಲಿ ಒಟ್ಟು 63 ಮಂದಿ ಪಟ್ಟಿಯಲ್ಲಿ ಚಿತ್ರ ನಟಿ ಮಾಜಿ ಸಂಸದೆ ರಮ್ಯಾ ಅವರನ್ನು ಕೈಬಿಡಲಾಗಿದೆ.

Check out @INCSandesh’s Tweet: https://twitter.com/INCSandesh/status/1090994109203005440?s=09

ರಮ್ಯಾ ಗೆ ಪಟ್ಟಿಯಿಂದ ಕೈ ಬಿಡಲು ಕಾರಣ ಏನೆಂದು ಇನ್ನೂ ಕಾಂಗ್ರೆಸ್ ಅಧಿಕೃತವಾಗಿ ಯಾವುದೇ ರೀತಿಯ ಹೇಳಿಕೆ ಬಿಡುಗಡೆ ಮಾಡಿಲ್ಲ,

ಅಷ್ಟಕ್ಕೂ ರಮ್ಯಾ ಅವರನ್ನು ಸ್ಟಾರ್ ಕ್ಯಾಂಪೇನರ್ ಪಟ್ಟಿಯಿಂದ ಕೈಬಿಡಲು ಅಸಲಿ ಕಾರಣ ಏನಿರಬಹುದು ಎಂಬುದನ್ನು ಕಾದು ನೋಡಬೇಕಿದೆ.

Comments