UK Suddi
The news is by your side.

ಕೊಪ್ಪಳ ಜಿಲ್ಲೆಗೆ ಕೇಂದ್ರದ ಬಜೆಟ್ ನಲ್ಲಿ ಹಲವು ಕೊಡುಗೆ.

ಕೊಪ್ಪಳ: ಎನ್.ಡಿ.ಎ. ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಿರುವ ಕೇಂದ್ರದ ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಗೆ ಹಲವು ಕೊಡುಗೆ ಸಿಕ್ಕಿದೆ.

ಜಿಲ್ಲೆಯಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಗದಗ-ವಾಡಿ ಯೋಜನೆಗೆ ರೂ.150 ಕೋಟಿಗಳು, ಗಿಣಿಗೇರಾ ರೈಲ್ವೆ ಗೇಟ್ ನಂ.72, ಕುಷ್ಟಗಿ ರೈಲ್ವೆ ಗೆಟ್ ನಂ.66, ಹುಲಗಿ ರೈಲ್ವೆಗೇಟ್ ನಂ.79, ಮೇಲ್ಸೆತುವೆಗೆ ರೂ.10 ಕೋಟಿ, ರೈಲ್ವೆ ಹಳಿಗಳ ಸುಧಾರಣೆಗೆ 50 ಕೋಟಿ, ಭಾನಾಪೂರ ರೈಲ್ವೆ ಹಳಿ ಸೇತುವೆಗೆ ರೂ.5 ಕೋಟಿ, ಭಾಗ್ಯನಗರ ರೈಲ್ವೆ ಗೇಟ್ ನಂ.62 ರೂ.10 ಕೋಟಿ ಮಂಜೂರಾತಿ ಈ ಬಜೆಟ್ ನಲ್ಲಿ ದೊರಕಿದೆ.

Comments